ಹುಬ್ಬಳ್ಳಿ: ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳ ಅಮ್ರತ ಮಹೋತ್ಸವ ಅಂಗವಾಗಿ ಭೈರಿದೇವರಕೊಪ್ಪದಲ್ಲಿ ರಥಯಾತ್ರೆ ಮತ್ತು ಕುಂಭ ಮೇಳದೊಂದಿಗೆ ಅತಿ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು.ಪೂಜ್ಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಹಾಗೂ ಸುಧಾ ಮಹಾನಗರ ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ ಗೂಂಡೂರ.ಮಲ್ಲಿಕಾಜ್ರುನ ಸಾವಕಾರ, ವೀರಣ್ಣಾ ನೀರಲಗಿ, ಸಂಗಪ್ಪಾ ಬಗಲಿ, ಬಸ್ಸು ನಾಶಿಪುಡಿ,ಲಕ್ಷಣಗೌಡ ಶಿವನಗೌಡರ, ಮಂಜು ಟಾಕನಗೌಡರ,ಮಂಜು ಪರಸಣ್ಣನವರ,ಬಸವರಾಜ ಕುರಬಗಟ್ಟಿ, ಪಂಚಯ್ಯ ಹೀರೆಮಠಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.