ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಮಾಡಿದ್ದಾರೆ.
ಪ್ರತಿ ಪ್ರಯಾಣಿಕನ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಐಎಸ್ಎಫ್ ಸಿಬ್ಬಂದಿ ಏರ್ಪೋರ್ಟ್ ಗೆ ಬರುವ ಪ್ರತಿ ಪ್ರಯಾಣಿಕನ ಲೆಗೇಜ್ ಚೆಕ್ ಮಾಡುತ್ತಿರುವ ಸಿಬ್ಬಂದಿ
ಈಗಾಗಲೇ ಏರ್ಪೋರ್ಟ್ ಆಡಳಿತ ಮಂಡಳಿಗೆ ಸಿಸಿ ಟಿವಿ ವಿಶುವಲ್ಸ್ ಕಳಿಸಿರುವ ಪೋಲೀಸರು ಹಾಗಾಗಿ ಏರ್ಪೋರ್ಟ್ ನ ಇಂಟಲಿಜೆನ್ಸ್ ಸಿಬ್ಬಂದಿಗಳು ಕೂಡ ಅಲರ್ಟ್ ಬೇರೆ ಬೇರೆ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆ
ಪ್ರತಿನಿತ್ಯ ತಪಾಸಣೆಗಿಂತ, ಹೆಚ್ಚಿನ ಅಲರ್ಟ್ ಆಗಿರುವ ಸಿಬ್ಬಂದಿ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್