ಬೆಂಗಳೂರು: ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಕೇಸ್ ತನಿಖೆ ವೇಳೆ ಬಯಲಾಗ್ತಿದೆ ಒಂದೊಂದೇ ಅಕ್ರಮದ ರಹಸ್ಯ ಮೊಬೈಲ್ ಆಯ್ತು, ಊಟ ಆಯ್ತು, ಎಣ್ಣೆ ಸಪ್ಲೈ ಮೂಲ ಬೆನ್ನು ಬಿದ್ದ ಪೊಲೀಸರು ಜೈಲಲ್ಲಿರೋ ರೌಡಿಗಳಿಗೆ ಸಪ್ಲೈ ಆಗುತ್ತೆ ಕಾಸ್ಟ್ಲಿ ಡ್ರಿಂಕ್ಸ್ ಎಣ್ಣೆ ಬಾಟಲ್ ಎರಡ್ಮೂರು ಸಾವಿರ ಆದ್ರೆ ಆ ಬಾಟಲ್ ಒಳಗೆ ಸಾಗಿಸೋಕೆ ಬರೋಬ್ಬರೊ 25 ಸಾವಿರ ಲಂಚ ಪಡೆಯುತ್ತಿದ್ದ ಆರೋಪ ಸಹ ಕೇಳಿ ಬಂದಿದೆ.
50 ಕೋಟಿ ಹಣಕ್ಕೆ ಬೇಡಿಕೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಉದ್ಯಮಿ ದೂರು!
ಮೂರು ಹಂತದಲ್ಲಿ ಸಪ್ಲೈ ಆಗುತ್ತಂತೆ ಎಣ್ಣೆ ಬಾಟಲ್ ಹಾಗೆ ಬಾಟಲ್ ತಂದು ಕೊಡೋದು ಒಬ್ಬ, ಗೇಟ್ ಒಳಗೆಕೊಡೋದು ಒಬ್ಬ, ರೌಡಿ ಶೀಟರ್ ಗಳಿಗೆ ತಲುಪಿಸೋದು ಮತ್ತೊಬ್ಬ ಜೈಲಿನ ಕೆಲ ಸಿಬ್ಬಂದಿಗಳು ಹಾಗೂ ಕೆಲ ಸಜಾ ಬಂಧಿಗಳ ಕೈವಾಡದಲ್ಲಿ ಸಪ್ಲೈ ಹಣ ತೆಗೆದುಕೊಳ್ಳೋದು,ಕೊಡೋದು ಎಲ್ಲವೂ ಡೀಲ್ ಹೊರಗಡೆ..
ಯಾರ್ಯಾರು ಎಣ್ಣೆ ತಂದು ಕೊಡ್ತಿದ್ರು ಅಂತವರ ಬೆನ್ನು ಬಿದ್ದಿರೋ ಆಗ್ನೇಯ ವಿಭಾಗ ಪೊಲೀಸರು ಕೆಲವ್ರಿಗೆ ನೋಟೀಸ್ ಕೊಟ್ಟಿದ್ದು, ವಿಚಾರಣೆ ಮಾಡುತ್ತಿದ್ದು ಎಣ್ಣೆ ಸಪ್ಲೈ ಮಾಡೋರನ್ನ ಅಧಿಕಾರಿಗಳೂ ಕೂಡಾ ಮಾತಾಡಿಸ್ತಿರಲಿಲ್ಲ
ಸದ್ಯ ಮೂರು ಎಫ್ ಐ ಆರ್ ಸಂಬಂಧ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದ್ದು ಚೀಪ್ ಸೂಪರ್ಡೆಂಟ್ ಹಾಗೂ ಸೂಪರ್ಡೆಂಟ್ ವಿಚಾರಣೆಗೆ ಅನುಮತಿ ಕೋರಿ ಪತ್ರ ಹಾಗೆ ಇಬ್ಬರ ವಿಚಾರಣೆ ನಡೆಸಿ ಚಾರ್ಜ್ ಶೀಟ್ ಹಾಕಲಿರೋ ಪೊಲೀಸರು