ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಶುರುವಾಗಿದ್ದು, ಮಟ ಮಟ ಮಧ್ಯಾಹ್ನವೇ ವರುಣಾರ್ಭಟ ಜೋರಾಗಿದೆ
ರಂಗೇರಿದ ಉಪ ಚುನಾವಣೆ ಕಾವು: ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್!
ಬೆಳಗ್ಗೆಯಿಂದಲೂ ಮೋಡಕವಿದ ವಾತವರಣವಿತ್ತು. ಇದೀಗ ಗಾಳಿ ಸಹಿತ ಮಳೆ ಅಬ್ಬರ ಜೋರಾಗಿದೆ.
ಇಂದಿರಾನಗರ, HAL ರೋಡ್, ಮಾರತ್ ಹಳ್ಳಿ ಕಡೆ ಮಳೆ ಆಗಿದ್ದು, ಸಂಜೆ ಬಳಿಕ ನಗರದ ಬಹುತೇಕ ಮಳೆ ಶುರುವಾಗಿದೆ.
ಮಳೆ ಬಗ್ಗೆ ಹೀಗಾಗಲೇ ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿತ್ತು. ಮುನ್ಸೂಚನೆಯಂತೆ ನಗರದ ಕೆಲವೆಡೆ ಮಳೆ ಸುರಿಯುತ್ತಿದೆ.