ಬೆಂಗಳೂರು: ಪ್ರತಿಭಟನೆಗೆ ಮುಂದಾದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗಾಗಿ ಗ್ರಾಮ ಪಂಚಾಯತ್ಗಳಲ್ಲಿ ಎಲ್ಲಾ ಸೇವೆ ಸ್ಥಗಿತಗೊಂಡಿದ್ದು ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿಯಿಂದ ಅನಿರ್ದಿಷ್ಟಾವದಿ ಹೋರಾಟಕ್ಕೆ ಮುಂದಾಗಿದ್ದು ನಗರದ ಫ್ರೀಡಂ ಪಾರ್ಕ್ ನಲ್ಲಿ ಸಾವಿರಾರು ಸಿಬ್ಬಂದಿಯಿಂದ ಪ್ರತಿಭಟನೆ.
ಪಿಡಿಓ, ಕಾರ್ಯದರ್ಶಿ ಗ್ರೇಡ್ 1&2, ಲೆಕ್ಕ ಸಹಾಯಕರು,ಕರ ವಸೂಲಿ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ ಗಳಿಂದ ಪ್ರತಿಭಟನೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರುಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರು ಸಹ ಪ್ರತಿಭಟನೆಯಲ್ಲಿ ಬಾಗಿಅನಿರ್ದಿಷ್ಟ ಹೋರಾಟಕ್ಕೆ ಕರೆ ನೀಡಿದ ಗ್ರಾ.ಪಂ ಒಕ್ಕೂಟಬೇಡಿಕೆ ಸ್ಪಂದಿಸದೇ ಇದ್ರೆ ಪ್ರತಿಭಟನೆ ಮುಂದುವರೆಸೋದಾಗಿ ಎಚ್ಚರಿಕೆ
ಗ್ರಾಮ ಪಂಚಾಯತ್ ಸಿಬ್ಬಂದಿ ಬೇಡಿಕೆಗಳೇನು..?
ಬೇರೆ ತಾಲೂಕಿಗೆ ವರ್ಗಾವಣೆಗೆ ವಿರೋಧ ಪಿಡಿಓಗಳನ್ನು ಗೆಜೆಟೆಡ್ ಬಿ ದರ್ಜೆಗೆ ಆಗ್ರಹ ಜೇಷ್ಠತಾಪಟ್ಟಿ ಹಾಗೂ ಬಡ್ತಿ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಟ ಪ್ರತಿಭಟನೆ