ಬೆಂಗಳೂರು: ಯಾವುದೇ ಬಿಜೆಪಿ ನಾಯಕರು ಮೈಕ್ ಮುಂದೆ ಬಂದರೆ ಸಿಎಂ ರಾಜೀನಾಮೆ ಕೊಡಬೇಕು ಅಂತಾರೆ
ಯಾಕೆ ರಾಜೀನಾಮೆ, ಹೇಗೆ ಯಾವ ತಪ್ಪು ಮಾಡಿದ್ದಾರೆ ಅಂದ್ರೆ ಉತ್ತರ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಎಇದ ಅವರು, ಇತ್ತೀಚೆಗೆ ಭವಿಷ್ಯವಾಣಿ ನುಡಿಯುತ್ತಿರುವ ಬಿಜೆಪಿಗರು ಅಮಾವಾಸ್ಯೆ ಬಳಿಕ ರಾಜೀನಾಮೆ ಅಂತಾರೆನೈತಿಕತೆ ಬಗ್ಗೆ ಮಾತನಾಡುವ ಕೇಳುವ ವಿಜಯೇಂದ್ರ ಮೊದಲು ರಾಜೀನಾಮೆ ಕೋಡಬೇಕುಕಾಂಗ್ರೆಸ್ನವ್ರು ಕೇಳ್ತಿದ್ದಾರಂತ ರಾಜೀನಾಮೆ ಕೊಡಬೇಡಿ ಎಂದರು.
ಸಾರ್ವಜನಿಕ, ಪಕ್ಷದ ವೇದಿಕೆಯಲ್ಲಿ ಮಾತನಾಡುವುದನ್ನ ಅವಲೋಕಿಸಿ ರಾಜೀನಾಮೆ ಕೊಡಿಸಿಎಂ ವಿರುದ್ದ ಇಸಿಐಆರ್ ದಾಖಲಾಗಿದೆ ರಾಜೀನಾಮೆ ಕೊಡಿ ಅಂತಿದ್ದಾರೆಅದೇ ಮಾನದಂಡವಾದರೆ ನೀವು ಯಾಕೆ ಶಾಸಕರಾದ್ರಿ..?ಚುನಾವಣೆಯಲ್ಲಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ನನ್ನ ವಿರುದ್ಧ ಕ್ರಿಮಿನಲ್ ಕೇಸ್ ಇದೆ ಅಂತ ಒಪ್ಪಿಕೊಂಡಿದ್ದಾರೆ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಕೇಸ್ ಇದೆ ಅಂತ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.