ಬೆಂಗಳೂರು:- ವೀರಮರಣ ಹೊಂದಿರುವ ಎಂ ಪ್ರಾಂಜಲ್ ರ ಪಾರ್ಥೀವ ಶರೀರ ತರ್ತಿರೋ ಹಿನ್ನೆಲೆ, ಬೆಂಗಳೂರಿನ ಹೆಚ್ ಎಎಲ್ ಏರ್ಪೋರ್ಟ್ ಬಳಿ ಸಿದ್ಧತೆ ಕೈಗೊಳ್ಳಲಾಗಿದೆ.
ಮಿಲಿಟರಿ ಅಧಿಕಾರಿಗಳು, ವಾಹನಗಳು, ಆ್ಯಂಬುಲೆನ್ಸ್ ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು,ಎಂ ಪ್ರಾಂಜಲ್ ರ ಅಂತಿಮ ದರ್ಶನ ಪಡೆಯಲಿದ್ದಾರೆ.