ಹುಬ್ಬಳ್ಳಿ;ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಟ್ಯಾಂಡ್ ಇಲ್ಲ ಅವರದು ಸ್ಟ್ಯಾಂಡ್ ಅಂದ್ರೆ ಬಸ್ಟ್ಯಾಂಡ್ ಇದ್ದ ಹಾಗೆ..
ಯಾರ ಬೇಕಾದರೂ ಏನಾದರೂ ಮಾತಾಡ್ತಾರೆ ಎಂದು
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.ಮದ್ಯಪ್ರದೇಶದಲ್ಲಿ ಹನುಮಾನ್ ಚಾಲೀಸ್ ಮಾಡೋಕೆ ಹೋದ್ರು.. ರಾಹುಲ್ ಗಾಂಧಿ ಜನಿವಾರ ಹಾಕಿದ್ರು ಎಂದರುಮುಖ್ಯಮಂತ್ರಿ ಸಿದ್ದರಾಮಯ್ಯನಾವೇನಾದರ ಕೋಟಿ ಕೊಡ್ತೀನಿ ಅಂತಾರೆ ಮಾಜಿ ಪ್ರಧಾನಿಮನಮೋಹನ ಸಿಂಗ್ ಅವರು ಬಜೆಟ್ ಮೇಲೆ ಮುಸಲ್ಮಾನರಿಗೆ ಹಕ್ಕಿದೆ ಅಂತಾರೆ ಆದರೆಮುಸಲ್ಮಾನರನ್ನು ತಪ್ಪು ದಾರಿಗೆ ಎಳೆಯೋದು ಗೊತ್ತಾಗತ್ತೆ.ಎಲ್ಲಿಯೂ ಹಿಜಾಬ್ ಬ್ಯಾನ ಇಲ್ಲ..
ಇದನ್ನು ಮಾದ್ಯಮದವರು ಸರಿಯಾಗಿ ಅನಾಲಿಸಿಸ್ ಮಾಡಬೇಕುವಸ್ತ್ರ ಸಂಹಿತೆ ಬಿಟ್ಟು ಹಿಜಾಬ್ ಹಾಕ್ತೀವಿ ಅಂದ್ರೆ ನಾಳೆ ಒಬ್ರು ಕೇಸರಿ ಶಾಲು ಹಾಕೊಂಡು ಬರ್ತೀನಿ ಅಂತಾರೆಸಿದ್ದರಾಮಯ್ಯ ನವರೇ ಏನ ಮಾಡೋಕೆ ಹೊರಟಿದ್ದರಿ
ನಿಮ್ದು ಮುಠ್ಠಾಳತನವೋ ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ತರ ಹೇಳಿಕೆ ಕೊಡ್ತಿದಿರೋ..ಸಮಾಜ ಒಡೆದು ವೋಟ್ ತಗೆದುಕೊಳ್ಳಬೇಕು ಅನ್ನೋದಾ.
ಒಂದು ಕರ್ನಾಟಕ,ಹಿಮಾಚಲ ಪ್ರದೇಶ ತೆಲಂಗಾಣದಲ್ಲಿ ಮಾತ್ರ ನೀವಿರೋದು ಎಂದ ಅವರು
ಇದು ನಿಮ್ಮ ಸ್ಥಿತಿ,ಹೀಗೆ ನೀವು ಹುಚ್ಚ ಹುಚ್ವರಾಗಿ ಮಾತಾಡಿದ್ರೆ.ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಸ್ತಾರೆ.ನೆನಪಿಟ್ಟುಕೊಳ್ಳಿ ಸಿದ್ದರಾಮಯ್ಯನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟ ಹಾಕೋದು ನಿಮ್ಮ ಕೆಲಸವಾನಾವೇನಾದರೂ ಹಿಜಾಬ್ ವಿಷಯ ಎತ್ತದ್ವಾ ಎಂದ ಅವರು
ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಇಲ್ಲ ನಿಮಗ್ಯಾಕೆ ಈ ಕೆಟ್ಟ ವಿಚಾರ ಸಿದ್ದರಾಮಯ್ಯನವರೇ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸಿದ್ದರಾಮಯ್ಯಗೆ ಇದು ಗೊತ್ತಿಲ್ಲ ಅಂತಾ ಅಲ್ಲ..ಸಿದ್ದರಾಮಯ್ಯ ಮುಗ್ದ ಅಲ್ಲ,ಸಿದ್ದರಾಮಯ್ಯ ಧೂರ್ತರಿದ್ದಾರೆ.
ಇದು ನನ್ನ ಗಂಭೀರ ಆರೋಪ ಎಂದ ಜೋಶಿ.ಸಿದ್ದರಾಮಯ್ಯ ರನ್ನು ಧೂರ್ತರಿಗೆ ಹೋಲಿಸಿದ ಜೋಶಿವೀರಶೈವ ಸಮಾವೇಶದಲ್ಲಿ ಜಾತಿ ಗಣತಿ ವಿರೋಧ ವಿಚಾರ.ಅದರಲ್ಲಿ ಕಾಂಗ್ರೆಸ್ ನವರೇ ಜಾಸ್ತಿ ಇದಾರೆ ಆದ್ದರಿಂದಮಾಹಾಸಭಾ ದಲ್ಲಿ ಕಾಂಗ್ರೆಸ್ ನವರೇ ಜಾಸ್ತಿ ಇದಾರೆ..ಜಾತಿ ಗಣತಿ ಆಗಿಲ್ಲ,ಜಾತಿ ಸರ್ವೆ ಆಗಿದೆವೈಜ್ಞಾನಿಕ ಜಾತಿ ಗಣತಿ ಆಗಬೇಕು ಅನ್ನೋದನ್ನ ನಾನು ಒಪ್ಪಕೋತಿನಿ ಎಂದ ಜೋಶಿ..
ಯತ್ನಾಳ್ ಬಹಿರಂಗವಾಗಿ ಮಾತಾಡಿರೋ ವಿಚಾರ ಕುರಿತು ಸಹ ಪ್ರತಿಕ್ರಿಯೆ ನೀಡಿದ ಅವರು
ಅವರ ಮಾತಾಡಿರೋದನ್ನ ನೋಡಿ ಸಂಭಂದಿಸಿದ ರಾಷ್ಟ್ರೀಯ ನಾಯಕರು ಕರೆದು ಮಾತಾಡ್ತಾರೆ ಎಂದರು