ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕೆಪಿಟಿಸಿಎಲ್ ಯಲ್ಲಿ ೧೧೦ ಕವಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೨೦೨೩ ೨೦೨೪ ರ ಆರ್ಥಿಕ ವರ್ಷದ ಮಾಸಿಕ ಕಾ ನಿರ್ವಹಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಬಕವಿ ಸಹಾಯಕ ಅಭಿಯಂತರರು ತಿಳಿಸಿದ್ದಾರೆ.
ಡಿಸೆಂಬರ್ ೧೯. ೧೨.೨೦೨೩ ರಂದು ಬೆಳಿಗ್ಗೆ ೧೦ ಗಂಟೆ ಯಿಂದ ಸಂಜೆ ೬.೦೦ ಗಂಟೆಗೆವರೆಗೆ ರಬಕವಿ. ರಾಮಪುರ. ಹೋಸೋರ. ಯರಗಟ್ಟಿ. ಹನಗಂಡಿ. ಹಳಿಂಗಳಿ ಸೇರಿದಂತೆ ಈ ಭಾಗದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಲಿದೆ ಒಂದು ದಿನ ಮಟ್ಟಿಗೆ ಗ್ರಾಹಕರು ಸಹಕರಿಸಬೇಕು ಈ ಮೂಲಕ ವಿನಂತಿಸಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ