ಬೆಂಗಳೂರು: ಬೆಸ್ಕಾ ವ್ಯಾಪ್ತಿಯ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯವಾಗಲಿದ್ದು ಕೆಪಿಟಿಸಿಎಲ್ ನ ದುರಸ್ತಿ ಕಾಮಗಾರಿ ಹಿನ್ನೆಲೆ ಪವರ್ ಕಟ್ ಆಗಲಿದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಕೆಪಿಟಿಸಿಎಲ್ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ ಕೆಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಯಾವ ಯಾವ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ?
ಬೆಂಗಳೂರು ಸಿಟಿ
1 ಶಾಂತಿನಗರ, ಬಿಎಂಟಿಸಿ
2 ಬನ್ನೇರುಘಟ್ಟ
3 ಪೌಲ್ರ್ಟಿ ರೋಡ್
4 ಸೆಂಟ್ ಜಾನ್ಸ್ ವುಡ್
ಬೆಂಗಳೂರು ನಗರದ ಹೊರವಲಯ
ದೊಡ್ಡಬಳ್ಳಾಪುರದ ಭಾಗಶಃ
ಕುಂದಾಣ
ದೇವನಹಳ್ಳಿ
ಡಿ ಕ್ರಾಸ್- ಡಿಬಿ ಪುರ