ಕಲಬುರಗಿ: –ನಾನಾ ಕಾರಣಕ್ಕಾಗಿ ಸತತ ಮೂರು ಬಾರಿ ಮುಂದೂಡಲಾಗಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇದೇ ತಿಂಗಳ 17 ಕ್ಕೆ ಫಿಕ್ಸ್ ಆಗಿದೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಿಗದಿಯಾಗಿದ್ದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ KDP ಮಿಟಿಂಗ್ ನಡೆಯಲಿದೆ. ಇಲಾಖೆಯವರು ದಾಖಲೆ ಸಮೇತ ಸಭೆಗೆ ಹಾಜರಿರಬೇಕು ಅಂತ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ..