ಕಲಬುರಗಿ: ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಇದ್ದೇನೆ ಅಂತ ಹಿಂದೇನೇ ಹೇಳಿದ್ದೀನಿ ಮುಂದೇನೂ ಹೇಳ್ತೀನಿ ಡೌಟೇ ಬೇಡ.. ಹೀಗಂತ ಜೇವರ್ಗಿ ಶಾಸಕ ಹಾಗು KKRDB ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಅಜಯ್ ಸಿಂಗ್ ಪಾಲ್ಟಿಕ್ಸ್ ಇಸ್ ವೇಟಿಂಗ್ ಗೇಮ್. ಅದಕ್ಕಾಗಿ ನಾನು ಸಮಾಧಾನವಾಗಿದ್ದೇನೆ ಅಂದ್ರು .ಈಗ KKRDB ಅಧ್ಯಕ್ಷ ಆಗಿದ್ದೇನೆ ಮುಂದೆ ನೋಡೋಣ ಅಂತ ಹೇಳಿದ್ರು..ಅಷ್ಟೇಅಲ್ಲ ಲೋಕಸಭಾ ಚುನಾವಣೆ ನಂತ್ರ ಸಂಪುಟ ವಿಸ್ತರಣೆ ಆಗಬಹುದು ಅಂತ ಹೇಳಿದ್ರು..