ಹುಬ್ಬಳ್ಳಿ; ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ತಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಪ್ರಕರಣ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀ ಧರ್ಮಸ್ಥಳಕ್ಕೆ ಬನ್ನಿ ತಾವು ನನಗೆ ಅವಾಚ್ಯ ಶಬ್ದಗಳದ ನಿಂದನೆ ಮಾಡಿಲ್ಲ ಅಂತಾ ಪ್ರಮಾಣ ಮಾಡಿ ಅಂತಾ ಆಹ್ವಾನ ನೀಡಿದ್ದು ಸರಿಯಲ್ಲ ಈಗ ಯಾವ ಆಣೆ ಪ್ರಮಾಣ ನಡೆಯುತ್ತಿದ ಪ್ರಮಾಣದ ಮೇಲೆ ಯಾರ ನಂಬಿಕೆಯಿದೆ? ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಕೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ರಾಜಕಾರಣಿಗಳು ಆಣೆ ಮಾಡಿ ಮಾಡಿ ದೇವರಿಗೂ ಸಮಸ್ಯೆ ಮಾಡಿದ್ದಾರೆ. ಸುಳ್ಳು ಹೇಳಿ ಆಣೆ ಮಾಡತ್ತಾರೆ ಮನುಷ್ಯನಿಗೆ ನಾನೇನು ಎನ್ನುವ ಸ್ಪಷ್ಟತೆ ಇದ್ದರೆ ಸಾಕು ಆಣೆ ಪ್ರಮಾಣ ಅವಶ್ಯಕತೆ ಇಲ್ಲ ಆದರೆಸುವರ್ಣಸೌಧದಲ್ಲಿ ಸಿಟಿ ವಿರುದ್ಧ ಬಹಳಷ್ಟು ಅಸಭ್ಯವಾಗಿ ಮಾತನಾಡಿದ್ದಾರೆನಿನ್ನ ಹೆಣ ಪಾರ್ಸೆಲ್ ಮಾಡತ್ವಿ , ಯಾರು ಬಳಸ ಬಾರದು ಅಂತ ಕೆಟ್ಟ ಶಬ್ದಗಳ ಬಳಕೆ ಮಾಡಿದ್ದಾರೆ.
GST Council Meetings: ಪಾಪ್ ಕಾರ್ನ್ ಮೇಲೆ 3 ರೀತಿಯ GST! 20ರೂ ಪ್ಯಾಕೆಟ್ ಬೆಲೆ ಎಷ್ಟು ಹೆಚ್ಚಾಗಲಿದೆ ಗೊತ್ತಾ.?
ಇದು ದುರ್ದೈವದ ಸಂಗತಿ ಇದರ ಜೊತೆಗೆಅಟ್ಯಾಕ್ ಮಾಡಿದವರು ಯಾರ ಪಿಎಗಳು, ಏನು ಇದು ಪಿಎಗಳ ಆಡಳಿತನಾ ಜಿಲ್ಲಾ ಉಸ್ತುವಾರಿ, ಗೃಹ ಸಚಿವರಿಗೆ ಗೊತ್ತಿಲ್ಲದೆ ಇದನ್ನು ಮಾಡಿದ್ದು ಯಾರು ಯಾರ ಅಣತಿ ಅಂತೆ ರಾತ್ರಿ ಪ್ರಕರಣ ನಡೆದಿದೆ
ಇಬ್ಬರು ಸಚಿವರ ಅಣತಿಯಂತೆ ನಡೆದಿದೆ ಎಂದು ಆರೋಪ ಮಾಡಿದರು. ಕಾರಣ ಇಡೀ ಪ್ರಕರಣ
ಸಿಐಡಿ ತನಿಖೆ ಆಗಲಿ ಹತ್ತು ನಿಮಿಷಕ್ಕೊಮ್ಮೆ ಪೊಲೀಸರಿಗೆ ಕಾಲ್ ಮಾಡಿದವರು ಯಾರು ಅದು ಮೊದಲು ಗೊತ್ತಾಗಲಿ ಇದು ಅತ್ಯಂತ ಸತ್ಯವಾದ ಮಾಹಿತಿ ಬರುತ್ತದೆ
ತನಿಖೆಯಲ್ಲಿ ಸತ್ಯ ಸಂಪೂರ್ಣ ಹೊರಬರಲೇ ಬೇಕು ಅದೇ ನಮ್ಮ ಆಶಯಅವರ ಫೋನ್ ಕಾಲ್ ಲಿಸ್ಟ್ ತೆಗೆಸಿದ್ರೆ ಗೊತ್ತಾಗಲಿದೆ
ರಾತ್ರಿ ಸಿಟಿ ರವಿ ಸುತ್ತಾಡಿಸಿ ಮಹಾನ್ ನಾಯಕರು ಯಾರು ಗೃಹ ಸಚಿವರನ್ನು 100% ಬ್ಲಾಕ್ ಇಡುವ ಕಾರ್ಯ ಆ ಮಹಾನ್ ನಾಯಕರು ಮಾಡಿದ್ದಾರೆ ಸಿಐಡಿ ನಿಷ್ಪಕ್ಷಪಾತ ತನಿಖೆ ಮಾಡಲಿ ಎಂದರು. ಇನ್ನುಹಳೇ ಹುಬ್ಬಳ್ಳಿ ಗಲಭೆಕೋರರ ಕೇಸ್ ವಾಪಸಾತಿ ಬಗ್ಗೆ ಗೃಹ ಸಚಿವರು ತಮ್ಮ ಮನಸ್ಸಿನ ಮಾತು ಹೇಳಿದ್ದಾರೆನಾವು ಕಾನೂನು ಹೋರಾಟ ಮುಂದುವರೆಸುತ್ತೆವೆ ಎಂದರು.