ವ್ಹೀಲಿಂಗ್ ಮಾಡುವವರು, ರಸ್ತೆಯಲ್ಲಿ ಸುಮ್ ಸುಮ್ನೆ ಕಿರಿಕ್ ತೆಗೆದು ಹಲ್ಲೆ ಮಾಡುವವರು, ಸಾಮಾಜಿಕ ಜಾಲತಾಣದಲ್ಲಿ ಬಿಲ್ಡಪ್ಗಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವವರೆಲ್ಲರ ವಿರುದ್ಧ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿಯೇ ಖಡಕ್ ಸಂದೇಶ ರವಾನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ರಸ್ತೆಗಳಲ್ಲಿ ವ್ಹೀಲಿಂಗ್ ಮಾಡೋರಿಗೆ ಬಿಫೋರ್ ಆಫ್ಟರ್ ವಿಡಿಯೋ ಮಾಡುವ ಮೂಲಕ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ನೀವೆನಾದರೂ ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ ಬಂಧನದ ಜೊತೆಗೆ ಬಿಫೋರ್ ಆಫ್ಟರ್ ವಿಡಿಯೋಗೆ ಒಳಗಾಗೊದು ಖಚಿತ.
ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ವೀಲಿಂಗ್ ಮಾಡೋರಿಗೂ ಖಡಕ್ ಸಂದೇಶ ರವಾನೆಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಿಪೋರ್ ಆಫ್ಟರ್ ವಿಡಿಯೋಗಳು ಪೋಸ್ಟ್ ಬಿಪೋರ್ ಆಫ್ಟರ್ ವಿಡಿಯೋ ಮೂಲಕ ಪುಂಡರ ಹಾವಳಿಗೆ ಕಡಿವಾಣ ಹಾಕಲು ಮುಂದಾದ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಬಿಪೋರ್ ಆಫ್ಟರ್ ವಿಡಿಯೋಗಳು ಪುಂಡರಿಗೆ ಇನ್ಸ್ ಟಾಗ್ರಾಂ, ಎಕ್ಸ್ , ಪೇಸ್ ಬುಕ್ ನಲ್ಲಿ ಬಿಪೋರ್ ಆಫ್ಟರ್ ವಿಡಿಯೋ ಮಾಡಿ ಪೋಸ್ಟ್ ಬಿಸಿ ಮುಟ್ಟಿಸಿರುವ ಪೊಲೀಸರು