ಭರ್ಜರಿ ಕಾರ್ಯಚರಣೆ ನಡೆಸಿದ ಕಲಬುರಗಿ ನಗರ ಪೋಲೀಸರು ಪೋರ್ಟಲ್ ಸಹಾಯದಿಂದ ಒಟ್ಟು 200 ಮೊಬೈಲ್ ಪೋನ್ಗಳನ್ನು ಪತ್ತೆ ಹಚ್ಚಿದ್ದಾರೆ..ಅಂದಾಜು 38 ಲಕ್ಷ ರೂಪಾಯಿ ಮೌಲ್ಯದ ಫೋನ್ ಗಳನ್ನ ಜಪ್ತಿ ಮಾಡಿ ವಾರಸುದಾರರಿಗೆ ನೀಡಿದ್ದಾರೆ.
UIIC Jobs: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಭರ್ಜರಿ ಉದ್ಯೋಗಾವಕಾಶ! ಬೇಗ ಅರ್ಜಿ ಹಾಕಿ
ಇದೇವೇಳೆ ಸಾರ್ವಜನಿಕರು ತಮ್ಮ ಮೊಬೈಲ್ ಪೋನ್ ಕಳೆದು ಹೋದಲ್ಲಿ ಅಥವಾ ಯಾರಾದರು ಕಳುವು ಮಾಡಿಕೊಂಡು ಹೋದಲ್ಲಿ ತಾವುಗಳು ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದು ಅಥವಾ “KSP E-LOST” ಮತ್ತು “CEIR PORTAL” ನಲ್ಲಿ ದೂರುಗಳನ್ನು ದಾಖಲಿಸಿದರೆ ತಮ್ಮ ಮೊಬೈಲ್ ಗಳನ್ನು ಆದಷ್ಟು ಬೇಗ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸುತ್ತಾರೆ ಅಂತ ಪೋಲೀಸ್ ಆಯುಕ್ತ ಶರಣಪ್ಪ ಹೇಳಿದ್ದಾರೆ..