ಈ ಒಂದು ಯೋಜನೆಯನ್ನ ನಮ್ಮ ಒಂದು ಕೇಂದ್ರ ಸರ್ಕಾರವು ಜನವರಿ 2023 ರಂದು ಬಿಡುಗಡೆ ಮಾಡಲಾಗಿದೆ ಈ ಒಂದು ಯೋಜನೆ ಅನ್ವಯ ಕುಲ ಕಸುಬುಗಳನ್ನು ಉತ್ತೇಜಿಸುವ ಸಲುವಾಗಿ ಒಂದು ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳವರೆಗೆ ಧನ ಸಹಾಯವನ್ನ ಕುದ್ದು ಕೇಂದ್ರ ಸರ್ಕಾರವೇ ಮಾಡುತ್ತದೆ.
.
ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಒಂದು ಮಾಹಿತಿ ಇಲ್ಲಿದೆ.
ಅರ್ಜಿ ಸಲ್ಲಿಸಲು ಇವರು ಅರ್ಹರು
18 ಸಂಪ್ರದಾಯಕ ಕುಶಲಕರ್ಮಿ ಕೆಲಸಗಾರರಿಗೆ
- ಟೈಲರ್
- ಕಾರ್ಯ ಕೆಲಸಗಾರ
- ಕ್ಷೌರಿಕ
- ಮರದ ಕೆಲಸಗಾರ
- ಅಗಸರು
- ಅಕ್ಕಸಾಲಿಗ
- ದೋಣಿ ತಯಾರಕರು
- ಆಯುಧ ತಯಾರಕರು
- ಶಿಲ್ಪಿಗಳು
- ಚಮ್ಮಾರರು
- ಉಪಕರಣಗಳನ್ನು ತಯಾರಿಸುವರು
- ಬೀಗ ತಯಾರಿಸುವವರು
- ಕಂಬಾರ
- ಕುಂಬಾರ
- ಬುಟ್ಟಿ ಚಾಪೆ ಕಸಪರಕ್ಕೆ ತಯಾರಿಕರು
- ಬೊಂಬೆ ತಯಾರಕರು
- ಹೂ ಮಾರುವವರು
- ಮೀನು ಮಾರುವವರು
ಈ ಯೋಜನೆಯ ಪ್ರಯೋಜನ
- ಮೂರು ಲಕ್ಷದವರೆಗೆ ಸಾಲ ಸೌಲಭ್ಯ
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಬಯೋಮೆಟ್ರಿಕ್
ಅರ್ಜಿ ಸಲ್ಲಿಸುವ ವಿಧಾನ
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಬೇಕು ಅಲ್ಲಿ ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ.