ಕಲಬುರಗಿ: ರಾಜ್ಯದ ಬರ ಪರಸ್ತಿತಿ ಚರ್ಚೆಗೆ ಸಿಎಂ ಸಿದ್ರಾಮಯ್ಯ ಪ್ರಧಾನಿ ಮೋದಿ ಭೇಟಿ ಮಾಡ್ತಿರೋ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದು,
ರಾಜ್ಯದ ಬರ ವಿಚಾರ ಬಗ್ಗೆ ಮಾತನಾಡಲು ಪ್ರಧಾನಿ ಮೋದಿಯವರಿಗೆ ಇವತ್ತು ಪುರುಸೊತ್ತು ಸಿಕ್ಕಂತಿದೆ ಅಂತ ಹೇಳಿದ್ದಾರೆ..ನಾವು ಚಲುವರಾಯ ಸ್ವಾಮಿ ಕೃಷ್ಣಭೈರೇಗೌಡ ಈ ಮುಂಚೆನೇ ಮನವಿ ಮಾಡಿದ್ವಿ..ಹೋಗ್ಲಿ ಈಗಲಾದ್ರೂ ಗಮನ ಹರಿಸಿ ಬರದ ಅನುದಾನ ನೀಡಲಿ ಅಂತ ಕೋರಿದ್ದಾರೆ..