Eshwarappa: ಚಿತ್ರನಟರನ್ನು ನೋಡಿ ಜನ ಮತ ಹಾಕಲ್ಲ – ಕೆ ಎಸ್ ಈಶ್ವರಪ್ಪ ವ್ಯಂಗ್ಯ..!

ಶಿವಮೊಗ್ಗ:- ಚಿತ್ರನಟರನ್ನು ನೋಡಿ ಜನ ಮತ ಹಾಕಲ್ಲ, ಅವರನ್ನು ನೋಡಲು ಬರುತ್ತಾರಷ್ಟೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ – ಡಿ.ಸಿ ಡಾ.ವಿದ್ಯಾಕುಮಾರಿ! ಮಧು ಬಂಗಾರಪ್ಪ ಒಳ್ಳೆ ಕನ್ನಡಕ ತಗೆದುಕೊಳ್ಳಲಿ, ನಮ್ಮ ನಾಮಪತ್ರ ಸಲ್ಲಿಕೆ ದಿನ ಎಷ್ಟು ಜನ ಸೇರಿದ್ದರು ಅಂತ ಗೊತ್ತಾಗುತ್ತೆ ಅಂತ ವ್ಯಂಗ್ಯವಾಡಿದ್ರು. ಇನ್ನು ಚಿತ್ರ ನಟರನ್ನು ನೋಡೋಕೆ ಜನ ಬರ್ತಾರೆ ಅಷ್ಟೇ, ಆದ್ರೆ ಚಿತ್ರ ನಟರನ್ನು ನೋಡಿ ಮತ ಹಾಕಲ್ಲ ಅಂತ ಈಶ್ವರಪ್ಪ … Continue reading Eshwarappa: ಚಿತ್ರನಟರನ್ನು ನೋಡಿ ಜನ ಮತ ಹಾಕಲ್ಲ – ಕೆ ಎಸ್ ಈಶ್ವರಪ್ಪ ವ್ಯಂಗ್ಯ..!