ಗದಗ:- ಹೊಮ್ ಗಾರ್ಡ್ ಸಿಬ್ಬಂದಿಯೊಂದಿಗೆ ರೋಗಿಯ ಸಂಬಂಧಿ ಕಿರಿಕ್ ನಡೆಸಿದ ಘಟನೆ ನಗರದ ಜೀಮ್ಸ್ ಆಸ್ಪತ್ರೆಯಲ್ಲಿ ಜರುಗಿದೆ.
ನಿರಂತರ ಮಳೆಗೆ ಮಲಗಿದ್ದ ವೃದ್ಧನ ಮೇಲೆ ಮೇಲ್ಚಾವಣಿ ಕುಸಿತ.. !
ಮಾದಕ ವಸ್ತು ತಪಾಸಣೆ ವೇಳೆ ಸಿಬ್ಬಂದಿಯೊಂದಿಗೆ ವ್ಯಕ್ತಿ ವಾದಕ್ಕಿಳಿದಿದ್ದಾರೆ. ಜೀಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಚತಾ ದೃಷ್ಟಿಯಿಂದ ಗುಟ್ಕಾ, ತಂಬಾಕು ನಿಷೇಧ ಮಾಡಲಾಗಿದೆ. ಬಾಯಲ್ಲಿ ಗುಟ್ಕಾ ಹಾಕಿದ್ದಲ್ಲದೇ ಜೇಬಿನಲ್ಲಿ ಗುಟ್ಕಾ ಒಯ್ಯುತ್ತಿದ್ದ ವ್ಯಕ್ತಿ.. ಒಳಗೆ ತಗೆದುಕೊಂಡು ಹೋಗಬಾರದು ಅಂತ ಹೇಳಿದ್ರೂ ವ್ಯಕ್ತಿ ಕೇಳಿಲ್ಲ. ಮಹಿಳಾ ಹೊಮ್ ಗಾರ್ಡ್ ಸಿಬ್ಬಂದಿ ಜೊತೆಗೂ ವ್ಯಕ್ತಿ ವಾದ ನಡೆಸಿದ್ದ. ಈಗಾಗಲೇ ಹಲವರ ಗುಟ್ಕಾ ಈಗಾಗಲೇ ವಶಪಡಿಸಿಕೋಳ್ಳಲಾಗಿದೆ ಅಂತ ಮಹಿಳಾ ಸಿಬ್ಬಂದಿ ಗುಟ್ಕಾ ಪೆಟ್ಟಿಗೆ ತೋರಿಸಿದರು.
ಕೊನೆಗೂ ಗುಟ್ಕಾ ಕೊಟ್ಟು ರೋಗಿಯ ಸಂಬಂಧಿ ನಡೆದಿದ್ದಾರೆ. ಒಟ್ಟಾರೆಯಾಗಿ ರೋಗಿಯ ಸಂಬಂಧಿ ಜೊತೆ ಜಗಳ ಮಾಡಿ ಸಿಬ್ಬಂದಿ ಸುಸ್ತಾದರು.
![](https://ainlivenews.com/wp-content/uploads/2024/01/Ad-Banner-copy-scaled.jpg)