ಪ್ಯಾರಿಸ್: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ (Paris Olympics) ಭಾರತಕ್ಕೆ (India) ಮೂರನೇ ಪದಕ ಗೆದ್ದುಕೊಂಡಿದೆ.
50 ಮೀ. ರೈಫಲ್ 3 ಪೊಸಿಶನ್ನಲ್ಲಿ (50m Rifle 3P) ಸ್ವಪ್ನಿಲ್ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಒಲಂಪಿಕ್ʼನಲ್ಲಿ ಕಂಚಿನ ಪದಕ ಗೆದ್ದ ಸರಬ್ಜಿತ್ ಸಿಂಗ್ ಬಗ್ಗೆ ರೋಚಕ ಮಾಹಿತಿ ಇಲ್ಲಿದೆ!
ಭಾರತ ಈ ಬಾರಿ ಗೆದ್ದ ಮೂರು ಕಂಚಿನ ಪದಕಗಳು ಶೂಟಿಂಗ್ನಿಂದಲೇ ಬಂದಿರುವುದು ವಿಶೇಷ. ಇದಕ್ಕೂ ಮೊದಲು ಮನು ಭಾಕರ್ (Manu Bhaker)ಎರಡು ಕಂಚಿನ ಪದಕ ಗೆದ್ದಿದ್ದರು.