ಕಲಬುರ್ಗಿ:- ಅಂದಾಜು 35 ಲಕ್ಷಕ್ಕೂ ಅಧಿಕ ಮೌಲ್ಯದ ಪಾನ್ ಮಸಾಲಾ ಜಪ್ತಿ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಚಕ್ ಪೋಸ್ಟ್ ಬಳಿ ಲಾರಿ ವಶಪಡಿಸಿಕೊಳ್ಳಲಾಗಿದ್ದು
ತುಮಕೂರಿನಿಂದ ಬೀದರ್ ಕಡೆ ಹೊರಟಿದ್ದ ಲಾರಿ ಮೇಲೆ ದಾಳಿ ಮಾಡಿದಾಗ ಪಾನ್ ಮಸಾಲಾ ಪತ್ತೆಯಾಗಿದೆ.
ಗ್ರಾಮೀಣ dysp ನೇತ್ರತ್ವದಲ್ಲಿ ಜೇವರ್ಗಿ ಪೋಲೀಸರು ನಡೆಸಿದ ಕಾರ್ಯಾಚರಣೆ ವೇಳೆ ವಿಷ್ಯ ಬೆಳಕಿಗೆ ಬಂದಿದೆ.