ಬೆಂಗಳೂರಿನಲ್ಲಿ ಗುಂಡಿ ಮುಚ್ಚದ ಪಾಲಿಕೆ ವಿರುದ್ಧ ಭುಗಿಲೆದ್ದು ಆಕ್ರೋಶಗೊಂಡಿದ್ದಾರೆ ಹಾಗೆ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಗುಂಡಿ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದು ಮಹಾಗುಂಡಿಗೆ ಮಹಾಪೂಜೆ ಮಾಡಿದ ಬೆಂಗಳೂರು ಜನ
ಬಲಿ ಪಡೆಯದೇ ಅನುಕಂಪ ತೋರಿದ ಗುಂಡಿಗೆ ಪೂಜೆ ಸಲ್ಲಿಸಿ ಕೃತಜ್ಞತೆ ಮೆರೆದಿದ್ದು ನಗರದ ಹಲಸೂರು ಬಳಿ ಏಕಾಏಕಿ ವೈಟ್ ಟಾಪಿಂಗ್ ರಸ್ತೆ ಕುಸಿದು ಅವಾಂತರವಾಗಿತ್ತು.
ನಾಗರೀಕರನ್ನು ಬಲಿ ತೆಗೆದುಕೊಳ್ಳದೆ ಅನುಕಂಪವನ್ನು ತೋರಿರುವ ಮಹಾ ಗುಂಡಿಗೆ ಮಹಾಪೂಜೆ ಮಾಡಿ ಬ್ರ್ಯಾಂಡ್ ಬೆಂಗಳೂರಿಗೆ ಧಿಕ್ಕಾರ ಕೂಗಿ ಆಕ್ರೋಶ ಕೂಗಿದರು.