ಕಲಬುರಗಿ: ಈಗಾಗಲೇ 10 ಮ್ಯಾಚ್ ಗೆದ್ದಿರೋ ಟೀಂ ಇಂಡಿಯಾ ಇದೀಗ ಫೈನಲ್ ಮ್ಯಾಚ್ ಆಡಲು ರೆಡಿಯಾಗಿದ್ದು 11 ಅಂದ್ರೆ ವಿಕ್ಟರಿ ಹೀಗಾಗಿ ಕಪ್ ನಮ್ದೆ ಅಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು. ಕಲಬುರಗಿಯಲ್ಲಿಂದು ಮಾತನಾಡಿದ ಶ್ರೀರಾಮುಲು ಒಂದನೇ ಬೌಲರ್ ಒಂದನೇ ಬ್ಯಾಟ್ಸಮನ್ ಹಿಡಿದು 11ನೇ ಆಟಗಾರರವರೆಗೂ ಫುಲ್ ಫಾಮಲ್ಲಿದ್ದಾರೆ..
ನಾನು ಎಷ್ಟು ವರ್ಷಗಳಿಂದ ಮ್ಯಾಚ್ ನೋಡ್ತಿದ್ದೇನೆ ಈತರ ನೋಡೇ ಇಲ್ಲ. ಎಲ್ಲ ಮ್ಯಾಚ್ ಗೆದ್ದಿದ್ದಾರೆ ಫೈನಲ್ ಸಹ ಖಂಡಿತ ಗೆಲ್ತಾರೆ ಅಂತ ಹೇಳಿದ್ರು..ಒಟ್ಟಾರೆ ಈ ಬಾರಿ ವಲ್ಡ್ ಕಪ್ ನಮ್ಮದೇ ಅಂದ್ರು..