ನವದೆಹಲಿ: ಗುಲಾಮಗಿರಿ ಯುಗದ ಕಾನೂನುಗಳನ್ನು ರದ್ದುಗೊಳಿಸಿದ್ದು ನಮ್ಮ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ಪ್ರಯಾಗ್ರಾಜ್ನಲ್ಲಿ ಏಕತೆಯ ಮಹಾ ಕುಂಭ ಮೇಳ ಮುಕ್ತಾಯವಾಯಿತು.
March 1st New Rules: ಗ್ರಾಹಕರೇ ಗಮನಿಸಿ.. ಇಂದಿನಿಂದ ಬದಲಾಗಲಿವೆ ಈ ನಿಯಮಗಳು..!
ನದಿ ದಂಡೆಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಸ್ಥಳದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡಲು ಹೇಗೆ ಬರುತ್ತಾರೆ ಎಂಬುದನ್ನು ನೋಡಿ ಜಗತ್ತು ಬೆರಗುಗೊಂಡಿದೆ ಎಂದರು.
ಆ ಕಾಲದ ಸರ್ಕಾರ ಮತ್ತು ನಾಯಕರ ಬಗ್ಗೆ ನಾನು ಹೇಳಲು ಏನೂ ಇಲ್ಲ, ಇಂತಹ ಕಾನೂನಿನ ಬಗ್ಗೆ ಈ ಜನರು 75 ವರ್ಷಗಳ ಕಾಲ ಏಕೆ ಮೌನವಾಗಿದ್ದರು? ಎಂಬುದು ನನಗೆ ಹೆಚ್ಚಾಗಿ ಆಶ್ಚರ್ಯವಾಗಿದೆ. ಗುಲಾಮಗಿರಿ ಯುಗದ ಕಾನೂನುಗಳನ್ನು ರದ್ದುಗೊಳಿಸಿದ್ದು ನಮ್ಮ ಸರ್ಕಾರ ಎಂದರು.