ಅವರೊಟ್ಟಿಗೆ ಮಲಗಿದ್ರೆ ಮಾತ್ರ ಸಿನಿಮಾದಲ್ಲಿ ಆಫರ್ ಸಿಗ್ತಿತ್ತು – ಬಾಲಿವುಡ್ ನಟಿಯ ಶಾಕಿಂಗ್ ಹೇಳಿಕೆ!

ಬಿಟೌನ್‌ ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಅಲ್ಲದೆ, ಧಾರಾವಾಹಿ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಸಹ ಹೌದು.. ತಮ್ಮ ವೃತ್ತಿಜೀವನದ ಕುರಿತು ಮಾತನಾಡಿರುವ ದಿವ್ಯಾಂಕಾ, ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಟೂತ್‌ ಪೇಸ್ಟ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದರು.. ಇದರಿಂದ ಅವರಿಗೆ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಅಂತ ಹೇಳಿಕೊಂಡಿದ್ದಾರೆ. ವೀರ ನಾರಿ ಒನಕೆ ಓಬವ್ವನ ರೂಪ ತಾಳಿದ ಡಿಕೆಶಿ ಪುತ್ರಿ! – ಕಾರಣ ಇಲ್ಲಿದೆ! ಸಧ್ಯ ದಿವ್ಯಾಂಕಾ … Continue reading ಅವರೊಟ್ಟಿಗೆ ಮಲಗಿದ್ರೆ ಮಾತ್ರ ಸಿನಿಮಾದಲ್ಲಿ ಆಫರ್ ಸಿಗ್ತಿತ್ತು – ಬಾಲಿವುಡ್ ನಟಿಯ ಶಾಕಿಂಗ್ ಹೇಳಿಕೆ!