ಬೆಂಗಳೂರು: ಬೆಂಗಳೂರಿನ ಕನಕಪುರ ರಸ್ತೆಯ ಚಿಕ್ಕೇಗೌಡನಪಾಳ್ಯದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ OSW ಪಾರ್ಲರ್ ಗೆ ನಟ ಪ್ರಥಮ್ ನಿನ್ನೆ ಚಾಲನೆ ನೀಡಿದರು. OSW ಪಾರ್ಲರ್ ನಾಲ್ಕನೇ ಬ್ರ್ಯಾಂಚ್ ಉದ್ಘಾಟನಾ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಸಾಥ್ ಕೊಟ್ಟರು.
ಉದ್ಯಮಿ ರವಿ ದಂಪತಿ ಸ್ಥಾಪಿಸಿರುವ ಈ ಪಾರ್ಲರ್ ನಲ್ಲಿ ಸ್ಕೀನ್ ಕೇರ್, ಹೇರ್ ಟ್ರೀಟ್ಮೇಂಟ್ ಸೇರಿದಂತೆ ಎಲ್ಲವೂ ಒಂದೇ ಸೂರಿನಡಿ ಲಭ್ಯವಿದೆ. ಅನುಭವಿ ಕೆಲಸಗಾರರ ಜೊತೆಗೆ ಬೆಂಗಳೂರಿನಲ್ಲಿ ಅತ್ಯಂತ ಶುಚಿತ್ವವುಳ್ಳ ಸ್ಕೀನ್ ಕೇರ್ ಚಿಕಿತ್ಸೆ ಈ ಪಾರ್ಲರ್ ನಲ್ಲಿ ದೊರೆಯುತ್ತದೆ.
ದಿನಕ್ಕೆ ಕೇವಲ 70 ರೂ. ಹೂಡಿಕೆಯಿಂದ 3 ಲಕ್ಷ ರೂ. ಗಳಿಸಿ: ಅಂಚೆ ಕಚೇರಿಯ ಬೆಸ್ಟ್ ಸ್ಕೀಮ್ ಇದು!
OSW ಪಾರ್ಲರ್ ಶುಭಾರಂಭದ ಸಂದರ್ಭದಲ್ಲಿ ಗ್ರಾಹಕರಿಗೆ ಎಲ್ಲಾ ಸೇವೆಯ ಮೇಲೆ 50% ಆಫರ್ ನೀಡಿರುವುದು ವಿಶೇಷವಾಗಿದೆ.