ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ಹುಡುಕಿಕೊಟ್ರೆ 1 ಲಕ್ಷ ಬಹುಮಾನ!.. ಅರೆ ಇದು ಸರ್ಕಾರದ ಆದೇಶ ಅಲ್ರಿ!?

ಬೆಂಗಳೂರು:- ಪ್ರಜ್ವಲ್ ನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸುವವುದಾಗಿ ಪೋಸ್ಟರ್ ನಲ್ಲಿ ಹೇಳಲಾಗಿದೆ. ಜನತಾ ಪಕ್ಷ ಸದಸ್ಯರು ಎಂದು ಹೇಳಿಕೊಳ್ಳುತ್ತಿರುವ ಕೆಲ ಜನ ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಕಳೆದ 15 ದಿನಗಳಿಂದ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. Bengaluru: ಅಕ್ರಮ ಬ್ಯಾನರ್​​, ಹೋರ್ಡಿಂಗ್ಸ್​, ಫ್ಲೆಕ್ಸ್​ ನಿಷೇಧ.. ನಿಯಮ ಉಲ್ಲಂಘಿಸಿದ್ದು ಕಂಡ್ರೆ ಈ ನಂಬರ್ ಗೆ ವಾಟ್ಸಪ್​ ಮಾಡಿ! ನಗರದ ಶಿವಾನಂದ ಸರ್ಕಲ್ ಮತ್ತು ಶೇಷಾದ್ರಿಪುರಂ ಪ್ರದೇಶಗಳಲ್ಲಿ ಅವರು … Continue reading ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್ ಹುಡುಕಿಕೊಟ್ರೆ 1 ಲಕ್ಷ ಬಹುಮಾನ!.. ಅರೆ ಇದು ಸರ್ಕಾರದ ಆದೇಶ ಅಲ್ರಿ!?