ಕುಖ್ಯಾತ ರೌಡಿ ಶೀಡರ್ ಗಿರೀಶ್ @ ಕುಣಿಗಲ್ ಗಿರಿಯನ್ನ ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಗಿರಿ ಬಾಡಿಗೆ ಮನೆ ಮಾಡಿಕೊಂಡಿದ್ದ.
Home Buying: ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಖರೀದಿಸುವುದು ಲಾಭದಾಯಕ..! ಏಕೆ ಗೊತ್ತಾ..?
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬ್ಯಾಡರಹಳ್ಳಿ ಪೊಲೀಸ್ರು ಗಿರಿ ಮನೆ ಬಳಿ ಪರಿಶೀಲನೆ ಗೆ ಮುಂದಾದಗ ಕುಣಿಗಲ್ ಗಿರಿ ಮತ್ತು ಸಹಚರ ಹರೀಶದ ಪೊಲೀಸ್ರ ಮೇಲೆ ಹಲ್ಲೆಗೆ ಮುಂದಾಗಿದ್ರಂತೆ.
ನಾವು ಎಲ್ಲೂ ಬದುಕಬೇಕು. ಎಲ್ಲೂ ನನ್ನನ್ನ ಇರೋಕೆ ಬಡೋಲ್ಲ ನಾನ ಇಲ್ಲೆ ಇರ್ತಿನಿ ಅಂತ ಪೊಲೀಸ್ರ ಮೇಲೆ ಗಲಾಟೆಗೆ ಗಿರಿ ಮುಂದಾಗಿದ್ನಂತೆ. ಈ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ರು ಪ್ರಕರಣ ದಾಖಲಿಸಿ ಗಿರಿ ಮತ್ತು ಆತನ ಸಹಚರ ಹರೀಶ್ ನ ಬಂಧಿಸಿದ್ದಾರೆ.