ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಭಾರೀ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮತ್ತೆ ಶಾಕ್ ನೀಡಿದ್ದು ಶನಿವಾರ ಸಿಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಹೌದು… ಬೆಳಗ್ಗೆ 7ರಿಂದ 11ಗಂಟೆ ಹಾಗೂ ಸಂಜೆ 4ರಿಂದ ರಾತ್ರಿ 11ಗಂಟೆವರೆಗೆ ಭಾರೀ ವಾಹನ ಸಂಚಾರಕ್ಕೆ ನಿಶೇಧ ಮಾಡಲಾಗಿತ್ತು.. ಇನ್ಮುಂದೆ ಪ್ರತೀ ಶನಿವಾರ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ.
ಮೈಸೂರು ಚಲೋ ಪಾದಯಾತ್ರೆಗೆ ಅನುಮತಿ ನೀಡಲು ಸರ್ಕಾರ ನಿರ್ಧಾರ: ಜಿ. ಪರಮೇಶ್ವರ್
ಬೆಳಗ್ಗೆ 10.30ರಿಂದ 2.30 ಮತ್ತು ಸಂಜೆ 4.30ರಿಂದ 9ಗಂಟೆವರೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದು ಉಳಿದಂತೆ ಆರು ದಿನಗಳ ಕಾಲ ಎಂದಿನಂತೆ ಕಾಲವಕಾಶ ಎಂದು ಸಂಚಾರಿ ಪೊಲೀಸ್ ಇಲಾಖೆಯಿಂದ ಆದೇಶ ಜಾರಿ ಮಾಡಲಾಗಿದೆ.