ಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ ರೀತಿಯ ಕಣದಿಂದ ಹಿಂದೆ ಸರಿಯಲ್ಲ ಎಂದು ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಅಚಲ ನಿರ್ಧಾರ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ್ದು ಎಲ್ಲಾ ಸಮಾಜದ ಜನದೋದಿಗೆ ಕ್ಷೇತ್ರದಲ್ಲಿ ಸಂಚಾರಿಸುತ್ತಿದ್ದು ಎರಡೂ ರಾಷ್ಟ್ರಿಯ ಪಕ್ಷಗಳಿಗೆ ನಡುಕ ಹುಟ್ಟಿಸಿದ್ದೆ ಎಲ್ಲಾ ಸಮಾಜದವರೊಂದಿ ಬೆರೆತು ಅಪ್ಪಾರ ಅಭಿಮಾನಿ ವರ್ಗ ಹೊಂದಿರುವುದು ಕಂಡುಬರುತ್ತಿದೆ.
ಕಳೆದ ಸುಮಾರು ದಿನಗಳಿಂದ ನಡೆಯುತ್ತಿರುವ ಸಮಾಜವನ್ನು ಪ್ರಮುಖ ಬೇಡಿಕೆಗಾಗಿ ಆಗ್ರಹಿಸಿ ಪ್ರತಿಭಟನೆ ಹೋರಾಟ ನಡೆಯುತ್ತಿದ್ದು ಇದರ ಮುಂಚೂಣಿಯಲ್ಲಿ ಇದ್ದ ಹೋರಾಟಗಾರ ಸುಮಾರು 20 ವರ್ಷ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಶಿಗ್ಗಾವ್ ಸವಣೂರು ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ನಾಮಪತ್ರ ಕ್ರಮ ಬದ್ಧವಾಗಿದೆ.
ಕಾಂಗ್ರೆಸ್ ಪಕ್ಷದಿಂದ ನಾಶಿಕ್ ಖಾನ್ ಪಠಾಣ ಭಾರತೀಯ ಜನತಾ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸಮಾಜ ಹಿರಿಯರು ಯುವ ನಾಯಕರು ಕಾರ್ಯಕರ್ತ ರ ಸಭೆಯಲ್ಲಿ ಮಾತನಾಡುತ್ತಾ ತಮ್ಮೆಲ್ಲರ ಆಶೀರ್ವಾದ ತಮ್ಮ ಶಕ್ತಿಯಿಂದ ನಾನು ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದೇನೆ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಮುಖಂಡರು ಮಾತನಾಡಿ ಯಾವುದೇ ಕಾರಣಕ್ಕೂ ನಾಮಪತ್ರ ಹಿಂದೆ ಪಡೆಯಬಾರದೆಂದು ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾಮನ್ ಗೌಡ್ರ ಅವರಿಗೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದಿದೆ.
ಯಾವುದೇ ಕಾರಣಕ್ಕೂ ಸವಣೂರು ಶಿಗ್ಗಾoವ್ ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಯಿಂದ ಹಿಂದೆ ಸರಿರುವುದಿಲ್ಲ
ಕ್ಷೇತ್ರದ ಹಿರಿಯ ನಾಯಕರು ಯುವ ನಾಯಕರು ಆತ್ಮೀಯರು ಎಲ್ಲರೂ ಜೊತೆಗೆ ಭಾಗವಹಿಸಿ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದಾರೆ.
ಹಲವಾರು ಸಂಘ ಸಂಸ್ಥೆ ಗಳು ಬೆಂಬಲ ವ್ಯಕ್ತಪಡಿಸಿದ್ದು
ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಅಭ್ಯರ್ಥಿಗೆ ತಾಳಮಳ ಪ್ರಾರಂಭವಾಗಿದ್ದು ಈಗಾಗಲೇ ಮಂಜುನಾಥ್ ಕುನ್ನೂರವರ ನಾಮಪತ್ರ ತಿರಸ್ಕಾರಗೊಂಡಿದ್ದೆ .ಪಕ್ಷೇತರ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸುವ ಸರ್ವ ಪ್ರಯತ್ನ ನಡೆದಿದ್ದು ನಾಮಪತ್ರ ಹಿಂದೆ ಪಡೆಯುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ.