ಹಾಸನ: ನಾನು ಶಾಸಕನಾಗಿ 30 ವರ್ಷ ಆಯ್ತು. ನನ್ನ ಮನೆಯ ಕೆಲಸಗಳನ್ನೇ ನಾನು ಮಾಡಿಲ್ಲ. ಅಷ್ಟೇ ಅಲ್ಲ, ನಾನು ಇದುವರೆಗೂ ಒಂದು ಕಾರು ಕೂಡಾ ತೆಗೆದುಕೊಂಡಿಲ್ಲ’ ಶಾಸಕ ಎಚ್ ಡಿ ರೇವಣ್ಣ ಎಂದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೇವಣ್ಣ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈಗಲೇ ಏನನ್ನೂ ಹೇಳುವುದಿಲ್ಲ.
ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ
ಮೂರ್ನಾಲ್ಕು ತಿಂಗಳು ಕಳೆಯಲಿ, ಆ ನಂತರ ಮಾತನಾಡುತ್ತೇನೆ. ಇದುವರೆಗೂ ಕ್ಷೇತ್ರಕ್ಕಾಗಿ ದುಡಿದಿದ್ದೇನೆ. ನನ್ನ ಸ್ವಂತಕ್ಕಾಗಿ ಏನು ಕೆಲಸ ಮಾಡಿದ್ದೇನೆ ಹೇಳಿ. ನಾನು ಸಾಕಿದವರು ನನ್ನ ಮೇಲೆ ಕುಸ್ತಿಗೆ ಬರುತ್ತವೆ. ಎಲ್ಲೋಗ್ತಾರೆ, ಸಿಗ್ತಾರೆ? ನನ್ನ ಮೇಲೆ ಕೇಸ್ ಹಾಕಿದ ಕೂಡಲೇ ನಾನು ಹೆದರಲ್ಲ’ ಎಂದಿದ್ದಾರೆ.