ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿಲ್ಲ ಆದ್ರೂ ಪರಸ್ತಿತಿ ನಿಭಾಯಿಸಲು ಎಲ್ಲ ರೀತಿಯಿಂದ ಸಜ್ಜಾಗಿದ್ದೇವೆ ಅಂತ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ..
ಸೋಂಕಿತರು ಕಂಡುಬಂದರೆ ಪ್ರತ್ಯೇಕ ವಾರ್ಡ್ ಜೊತೆಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಸನ್ನದ್ಧವಾಗಿದ್ದೇವೆ ಅಂತ DHO ತಿಳಿಸಿದ್ದಾರೆ.. ಮಾತ್ರವಲ್ಲ ಸೋಂಕಿತರ ಪರೀಕ್ಷೆ ಮಾಡಲು ಕೊವಿಡ್ ಟೆಸ್ಟ್ ಕಿಟ್ ಕಳಿಸುವಂತೆ ಈಗಾಗಲೇ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅಂದ್ರು..