ಬೆಂಗಳೂರು: ಕುಡಿಯೋ ನೀರಿಗೆ ಬರ ಇದ್ರೂ ಕ್ಯಾರೆ ಅನ್ನದ ಬೆಂಗಳೂರು ನಿವಾಸಿಗಳು BWSSB ಆದೇಶವನ್ನ ನಿರ್ಲಕ್ಷಿಸಿದ ನಿವಾಸಿಗಳು ನಿನ್ನೆ ನಗರದ ಕೆಲವು ಕಡೆ ಹೋಳಿ ಸಂಭ್ರಮ ಬಲು ಜೋರು
ರೈನ್ ವಾಟರ್ ಡ್ಯಾನ್ಸ್ ಮಾಡದಂತೆ ಜಲಮಂಡಳಿ ಸೂಚನೆ ಜಲಮಂಡಳಿಯ ಸೂಚನೆ ನೀಡಿದ್ರು ಸಹ ಸ್ವಿಮ್ಮಿಂಗ್ ಫುಲ್ ಗಳಲ್ಲಿ ಹೋಳಿ ಆಚರಣೆ ನಗರದ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್ ಗಳಲ್ಲಿ ರೈನ್ ಡ್ಯಾನ್ಸ್
ರೈನ್ ಡ್ಯಾನ್ಸ್ ಆಯೋಜನೆ ಮಾಡಿದವರ ಮಾಹಿತಿ ಪಡೆಯುತ್ತಿರುವ ಜಲಮಂಡಳಿವರ್ತೂರಿನ ಖಾಸಗಿ ರೆಸಾಟ್೯ ನಲ್ಲಿ ಹೋಳಿ ಸಂಭ್ರಮಾಚರಣೆ