SSLC ಪರೀಕ್ಷೆಯಲ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ರಷ್ಟು ಪಲಿತಾಂಶ: ವಿಧ್ಯಾರ್ಥಿಗಳಿಗೆ ಶಾಲ ಆಡಳಿತದಿಂದ ಅಭಿನಂದನೆ..

ದೊಡ್ಡಬಳ್ಳಾಪುರ : ನಗರದ ಹಳೆಯ ಶಾಲೆಗಳಲ್ಲಿ ಒಂದಾದ ನಿವೇದಿತಾ ಆಂಗ್ಲ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಕೊಡುವ ಮೂಲಕ ಶಾಲೆಗೆ ಗೌರವ ತಂದಿದ್ದಾರೆ, SSLC ಪರೀಕ್ಷೆ ಬರೆದಿದ್ದ 35 ವಿದ್ಯಾರ್ಥಿಗಳು ಉತ್ತಿರ್ಣರಾಗಿರುವುದು ಶಾಲಾ ಆಡಳಿತ ಮಂಡಳಿಯ ಸಂತಸಕ್ಕೆ ಕಾರಣವಾಗಿದೆ. ಶೇಕಡಾ ನೂರರಷ್ಟು ಫಲಿತಾಂಶದ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಆಡಳಿತ ವರ್ಗ ಅಭಿನಂದಿಸಿದರು. 2023-24ನೇ ಸಾಲಿನಲ್ಲಿ ನಿವೇದಿತಾ ಇಂಗ್ಲಿಷ್ ಶಾಲೆಯ 35 ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು ಬರೆದಿದ್ದು, ಎಲ್ಲ … Continue reading SSLC ಪರೀಕ್ಷೆಯಲ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ರಷ್ಟು ಪಲಿತಾಂಶ: ವಿಧ್ಯಾರ್ಥಿಗಳಿಗೆ ಶಾಲ ಆಡಳಿತದಿಂದ ಅಭಿನಂದನೆ..