Nirmala Sitharaman: ಮತ್ತೊಮ್ಮೆ ಮೋದಿ ಸಂಪುಟ ಸೇರಿದ ನಿರ್ಮಲಾ ಸೀತಾರಾಮನ್..

ನವದೆಹಲಿ:– ಮತ್ತೊಮ್ಮೆ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. PAK V/s IND: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮತ್ತೆ ಕೊಹ್ಲಿ ವಿಫಲ…ಭರವಸೆ ಮೂಡಿಸಿ ರೋಹಿತ್ ಔಟ್! ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್. ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಮಹತ್ವದ ಸಚಿವ ಸ್ಥಾನವನ್ನು ಅಲಂಕರಿಸಿದ ನಾಯಕಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕ ಯಾವುದೇ ಸಚಿವೆ ರಕ್ಷಣಾ ಖಾತೆ ನಿರ್ವಹಿಸಿರಲಿಲ್ಲ. ಆದರೆ ನಿರ್ಮಲಾ ಸೀತಾರಾಮನ್​ ಆ ದಾಖಲೆಯನ್ನು … Continue reading Nirmala Sitharaman: ಮತ್ತೊಮ್ಮೆ ಮೋದಿ ಸಂಪುಟ ಸೇರಿದ ನಿರ್ಮಲಾ ಸೀತಾರಾಮನ್..