ಅಹೋರಾತ್ರಿ ಸುರಿದ ಭಾರಿ ಮಳೆಗೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಪುಣ್ಯಕ್ಷೇತ್ರ ಗಾಣಗಾಪುರದ ಗುರುದತ್ತನ ದೇಗುಲ ಜಲಾವೃತವಾಗಿದೆ.. ಸತತ ಮಳೆ ಹಿನ್ನಲೆ ಬೆಳಗಾಗೋದ್ರಲ್ಲಿ ಮಹಾ ಗೋಪುರದ ಬೀದಿ ಸಂಪೂರ್ಣ ಕೆರೆಯಂತಾಗಿದೆ.
ಹೀಗಾಗಿ ಭಕ್ತರ ಸಂಚಾರ ಅಸ್ತವ್ಯಸ್ತವಾಗಿದ್ದು ಎಲ್ರೂ ಪರದಾಡುವಂತಾಯ್ತು. ಅಭಿವೃದ್ಧಿ ಕಾಮಗಾರಿ ಇಲ್ಲದ ಹಿನ್ನಲೆ ಚರಂಡಿ ನೀರು ಮಳೆ ಜೊತೆ ಮಿಶ್ರಿತವಾಗಿ ಜನ ಹೈರಾಣಾಗುತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿವೆ.