ಹುಬ್ಬಳ್ಳಿ : ನೈಋತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ನಗರದ ಕನ್ನಡ ಕುಟೀರ ಕಚೇರಿಯಲ್ಲಿ ಹೊಸ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನೈಋತ್ಯ ವಲಯದ ಜನರಲ್ ಮ್ಯಾನೇಜರ್ ಕಾರ್ಯದರ್ಶಿ ಗಳಾದ ಕನ್ನಡ ಅಭಿಮಾನಿ ಸುನಿಲ್ ಜಿ,
ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ!
ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ರೇಲ್ವೆ ಮಹಾ ನಿರ್ದೇಶಕರು ಹಾಗೂ ಲೆಕ್ಕ ಪರಿಶೋಧಕರಾದ ನರೇಶ್ ಪಾಲ್ಗೊಂಡಿದರು. ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಕನ್ನಡ ಸಂಘದ ಅಧ್ಯಕ್ಷರಾದ ಮಹಾಂತಪ್ಪ ನಂದೂರು, ಕಾರ್ಯದರ್ಶಿಗಳಾದ ಮಹೇಶ್ ಎ.ಎಸ್. ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.