ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ನನ್ನು ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ ಕರೆತಂದರು.
ಪ್ರತೀ ಗಂಡಸು ತನ್ನ ಹೆಂಡತಿಯಿಂದ ಬಯಸೋದು ಇದನ್ನೆ…!
ಜೈಲಿಂದ ಹೊರತಂದಾಗ ಅವನ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಆದರೆ, ಕಾಲೇಜು ಆವರಣಕ್ಕೆ ತಂದಾಗ ಮಾಸ್ಕ್ ಇರಲಿಲ್ಲ. ಅವನ ಮುಖವನ್ನು ಇಲ್ಲಿ ನೋಡಬಹುದು. ನೇಹಾ ಮೇಲೆ ಆಕ್ರಮಣ ಸ್ಥಳದಲ್ಲಿ ಫಯಾಜ್ ನ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡರು.
ನಂತರ ಆವರಣದ ಮತ್ತೊಂದು ಭಾಗದಲ್ಲೂ ಅಧಿಕಾರಿಗಳು ಅವನ ವಿಚಾರಣೆ ನಡೆಸಿದರು.