ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಚಾಲನಾ ತರಬೇತಿ ಪಡೆಯಬೇಕು ಅಂತಿದ್ದೀರಾ ಹಾಗೇನಾದರೂ ಅಂದುಕೊಂಡಿದ್ರೆ ಈ ತಿಂಗಳೇ ಪಡೆದುಕೊಂಡುಬಿಡಿ ಇಲ್ಲದಿದ್ದರೆ ಮುಂದಿನ ತಿಂಗಳಿನಿಂದ ದುಬಾರಿಯಾಗಲಿದೆ ದುನಿಯಾ!
ಹೊಸ ವರ್ಷದ ಮೊದಲ ದಿನದಿಂದಲೇ ದುಬಾರಿಯಾಗಲಿದೆ ವಾಹನ ಚಾಲನಾ ತರಬೇತಿ ಜ.1 ರಿಂದಲೇ ದುಬಾರಿಯಾಗಲಿದೇ ವಾಹನ ಚಾಲನಾ ತರಬೇತಿ ಶುಲ್ಕ ಜ.1 2024 ರಿಂದ ಹೊಸ ದರ ಅನ್ವಯವಾಗುವಂತೆ ಆದೇಶ ರಾಜ್ಯದಲ್ಲಿರುವ ಡ್ರೈವಿಂಗ್ ಸ್ಕೂಲ್ ಗಳು ಶುಲ್ಕ ಹೆಚ್ಚಿಸುವಂತೆ ಆದೇಶ ಆದೇಶ ಹೊರಡಿಸಿದ ರಾಜ್ಯ ಸಾರಿಗೆ ಇಲಾಖೆ
ಜ.1 ರಿಂದ ಅನ್ವಯವಾಗುವ ಹೊಸ ದರ
– ಕಾರು ಚಾಲನೆ ಕಲಿಯಬೇಕು ಅಂದಿದ್ರೆ ಈ ಹಿಂದೆ 4 ಸಾವಿರ ಕಟ್ಟಬೇಕಿತ್ತು
– 2024 ಜ.1 ರಿಂದ ಸಾರಿಗೆ ಇಲಾಖೆ ಹೊಸ ದರ ಅನ್ವಯವಾಗವಂತೆ ಆದೇಶ
– ಜ.1 ರಿಂದ ಚಾಲನಾ ಕಲಿಯಲು ಹೊಸ ದರ 7 ಸಾವಿರ ಕಟ್ಟಬೇಕು
-ಲಘು ಮೋಟಾರು ವಾಹನ, ಆಟೋರಿಕ್ಷಾ ,ಮೋಟಾರುಸೈಕಲ್ ಹಾಗೂ ಸಾರಿಗೆ ವಾಹನಗಳೆಂದು 4 ವರ್ಗದಲ್ಲಿ ಶುಲ್ಕ ನಿಗದಿ
– ಲಘು ಮೋಟಾರು ವಾಹನ(ಕಾರು) ಚಾಲನಾ ತರಬೇತಿಗೆ 7 ಸಾವಿರ ದರ ನಿಗದಿ
– ಜೊತೆಗೆ ಎಲ್ಎಲ್ ಗೆ 350 ರೂ ಹಾಗೂ ಡಿಎಲ್ ಗೆ 1000 ರೂ. ಪತ್ಯೇಕವಾಗಿ ಆರ್ಟಿಓಗೆ ಪಾವತಿಸಬೇಕು
– ವಾಹನಾ ಚಾಲನೆ ಕಲಿತು ಡಿಎಲ್ ಮಾಡಿಸಲು ಒಟ್ಟು 8,350 ರೂ ತಗುಲಲಿದೆ