ನನಗೆ ನರೇಶ್ ರಾತ್ರಿ ಹೆಚ್ಚು ಸುಸ್ತು ಮಾಡ್ತಾರೆ, ಅವರಿಗೆ ಹೆಚ್ಚು ಶಕ್ತಿ ಇದೆ ಎಂದು ಪವಿತ್ರಾ ಹೇಳಿದ್ದಾರೆ.
ಮನೆ ಕೆಲಸಕ್ಕೆ ಇಟ್ಟುಕೊಳ್ಳೋ ಮುನ್ನಾ ಈ ಸ್ಟೋರಿ ನೋಡಿ : ಸುದ್ದಿಗೋಷ್ಠಿ ನಡೆಸಿ ಕಮಿಷನರ್ ಹೇಳಿದ್ದೇನು!?
ಹಿರಿಯ ನಟ ನರೇಶ್ ಅವರು ಜನವರಿ 20 ರಂದು ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.. ಹುಟ್ಟುಹಬ್ಬದ ಸಂದರ್ಭದಲ್ಲಿ ನರೇಶ್ ಮಾಧ್ಯಮಗೋಷ್ಠಿ ನಡೆಸಿ ಹಲವು ವಿಷಯಗಳನ್ನು ಹಂಚಿಕೊಂಡರು. ಇದೆ ವೇಳೆ ನರೇಶ್ ಪತ್ನಿ ಪವಿತ್ರ ಮಾತನಾಡಿ, ನರೇಶ್ ಅವರನ್ನು ಆಕಾಶದೆತ್ತರಕ್ಕೆ ಕೊಂಡಾಡಿದರು. ನರೇಶ್ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಶರ್ಟ್ ನೀಡಿದ್ದು, ಅದೇ ಶರ್ಟ್ ಧರಿಸಿರುವುದಾಗಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಅವರು ಉಟ್ಟಿದ್ದ ಸೀರೆ ಅವರೇ ಸೆಲೆಕ್ಟ್ ಮಾಡಿದ್ದು ಎಂದು ತಮಾಷೆಯಾಗಿ ಹೇಳಿದರು. ನರೇಶ್ ಅವರ ಜೀವನದಲ್ಲಿ ಇಬ್ಬರು ಮಾರ್ಗದರ್ಶಕರು ಇದ್ದರು. ಒಬ್ಬರು ಜಂಧ್ಯಾಳ ಗಾರು ಮತ್ತು ಇನ್ನೊಬ್ಬರು ಅವರ ತಾಯಿ ವಿಜಯ ನಿರ್ಮಲಾ. ನರೇಶ್ ಪ್ರತಿದಿನ ಅವರನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಹೀಗಾಗಿ ನಾನು ಪ್ರತಿದಿನ ಅವರ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆದರೆ ನನಗೆ ಹಿರಿಯರ ಬಗ್ಗೆ ಗೌರವವಿದೆ ಎನ್ನುತ್ತಾರೆ ಪವಿತ್ರಾ.
ನಟಿ ಪವಿತ್ರಾ ಲೋಕೇಶ್ ನರೇಶ್ ಎನರ್ಜಿ ಬಗ್ಗೆ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟಿಜನ್ಗಳು ಆಕೆಯ ಕಾಮೆಂಟ್ಗಳನ್ನು ವೈರಲ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. “ಕೆಲಸದ ವಿಚಾರ ಬಂದರೇ ನರೇಶ್ ಗೆ 10 ಜನರ ಶಕ್ತಿ ಇದೆ. ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ದಿನ-ರಾತ್ರಿ ಕೆಲಸ ಮಾಡುತ್ತಾರೆ.. ಸಾಮಾನ್ಯವಾಗಿ ನನಗೆ ರಾತ್ರಿ ಸುತಾಗುತ್ತದೆ.. ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯೂ ಸುಸ್ತಾಗಿರುತ್ತಾರೆ.. ಇನ್ನುಳಿದ ಕೆಲಸ ನೀವೇ ನೋಡಿಕೊಳ್ಳಿ ಎಂದು ಹೇಳಿದರೂ ಅವರಿಗೆ ಸುಸ್ತಾಗುವುದಿಲ್ಲ ಎನ್ನುತ್ತಾರೆ ಪವಿತ್ರಾ. ಕೆಲಸದ ವಿಷಯದಲ್ಲಿ ನರೇಶ್ನಷ್ಟು ಚೈತನ್ಯ ಮತ್ತು ಸಮರ್ಪಣಾ ಮನೋಭಾವ ಇರಬೇಕೆಂಬುದು ಪವಿತ್ರ ಹೇಳಿದ್ದಾರೆ.