ಕಲಬುರಗಿ: ಕಲಬುರಗಿಯ ಖರ್ಗೆ ಕೋಟೆಗೆ ಇಂದು ಲಗ್ಗೆ ಇಡಲಿದ್ದಾರೆ ನಮೋ.ಹೌದು ಲೋಕ ಅಖಾಡಕ್ಕೆ ಸಜ್ಜಾದ ಕೇಸರಿಪಡೆಗೆ ಪ್ರಧಾನಿ ಮೋದಿ ಬೂಸ್ಟ್ ನೀಡಲು ಇಂದು ಕಲಬುರಗಿಗೆ ಆಗಮಿಸಲಿದ್ದಾರೆ. ಅಖಾಡದಲ್ಲಿ ಕಾಂಗ್ರೆಸ್ ಕಟ್ಟಿಹಾಕಲು ನಮೋ ಕಲಬುರಗಿಯಿಂದ್ಲೇ ರಣಕಹಳೆ ಶುರುಮಾಡಲಿದ್ದು,
ಕಾರಣ ಎಐಸಿಸಿ ಅಧ್ಯಕ್ಷರ ತವರೂರು ಮೊದಲ ಟಾರ್ಗೆಟ್ ಮಾಡಿದೆ ಮೋದಿ ಟೀಂ. ಪ್ರಧಾನಿ ಮೋದಿ ಆಗಮನಕ್ಕೆಇನ್ನೇನು ಕೆಲವೇ ಗಂಟೆಗಳು ಬಾಕಿ ಇದ್ದು, ಎನ್ ವಿ ಮೈದಾನದಲ್ಲಿ ಮಧ್ಯಾನ 2 ಗಂಟೆಗೆ ನಮೋ ಭಾಷಣ ಮಾಡಲಿದ್ದಾರೆ.