ವಾರದಲ್ಲೇ ನಾಗಸಂದ್ರ ಟು ಮಾದಾವರ ಮೆಟ್ರೋ ಟ್ರಯಲ್ ರನ್: ನವೆಂಬರ್ ನಲ್ಲಿ ಸಂಚಾರಕ್ಕೆ ಗ್ರೀನ್ ಸಿಗ್ನಲ್

ನಮ್ಮ ಮೆಟ್ರೋದಿಂದಾಗಿ ಸಾಕಷ್ಟು ಜನ ನಿಟ್ಟುಸಿರು ಬಿಟ್ಟಿದ್ದಾರೆ. ಟ್ರಾಫಿಕ್ ಜಂಜಾಟವಿಲ್ಲದೆ ಬೇಗನೆ ತಾವು ಅಂದುಕೊಂಡ ಸ್ಥಳ ತಲುಪಬಹುದಾಗಿದೆ. ಇಂದು ಸಾಕಷ್ಟು ಮಂದಿ ತಮ್ಮ ಖಾಸಗಿ ವಾಹನ ಬಿಟ್ಟು ಮೆಟ್ರೋ ಹತ್ತುತ್ತಿದ್ದಾರೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಬಹು ನಿರೀಕ್ಷಿತ ಹಸಿರು ಮಾರ್ಗದಲ್ಲಿರುವ ನಾಗಸಂದ್ರದಿಂದ ಮಾದಾವರ ನಡುವಿನ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಬಿಎಂಆರ್‌ಸಿಎಲ್‌ ಸಿದ್ದತೆ ಆರಂಭಿಸಿದೆ. ಈಗಾಗಲೇ ಸಿವಿಲ್ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿ ಮುಕ್ತಾಯಗೊಂಡಿದ್ದು, ಇದೇ ವಾರದೊಳಗೆ ಟ್ರಯಲ್ ರನ್ ಆರಂಭಿಸುವ … Continue reading ವಾರದಲ್ಲೇ ನಾಗಸಂದ್ರ ಟು ಮಾದಾವರ ಮೆಟ್ರೋ ಟ್ರಯಲ್ ರನ್: ನವೆಂಬರ್ ನಲ್ಲಿ ಸಂಚಾರಕ್ಕೆ ಗ್ರೀನ್ ಸಿಗ್ನಲ್