ಇಂದು ನಾಗರ ಪಂಚಮಿ ನಿಮಿತ್ತ ನಾಡಿನೆಲ್ಲಡೇ ನಾಗಪ್ಪನ ಕಟ್ಟೆ ಗೆ ಮಹಿಳೆಯರು, ಮಕ್ಕಳು ಕುಟುಂಬದವರು ಹಾಲೇರೆದು ಭಕ್ತಿಯಿಂದ ಕೃಪಾಶೀರ್ವಾದ ಪಡೆದರು. ಈ ನಡುವೆ ಬಾಗಲಕೋಟ ನೀರಲಕೇರಿಯಲ್ಲಿ ನಾಗಪ್ಪನ ಮೂರ್ತಿಗೆ ಹಾಲೆರೆದು ಪೂಜೆ ಸಲ್ಲಿಸುವ ವೇಳೆ ನಾಗಪ್ಪ ಪ್ರತ್ಯಕ್ಷ ನಾಗಿ ಆಶ್ಚರ್ಯಚಕಿತ ಮೂಡಿಸಿತು. ಈ ಸಂಬಂಧ ಭಕ್ತಾದಿಗಳು ನಾಗಪ್ಪಗೆ ದೇವರಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು.
ನಾಗರ ಪಂಚಮಿ: ನೀರಲಕೇರಿಯಲ್ಲಿ ಪ್ರತ್ಯಕ್ಷನಾದ ನಾಗಪ್ಪ
By AIN Author