ಹುಬ್ಬಳ್ಳಿ :ದೇಶದ 76 ನೇಯ ಗಣರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿರವರು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೇರವೇರಿಸಿದರು.
Periods: ಮಹಿಳೆಯರೇ ಗಮನಿಸಿ.. ಮುಟ್ಟಿನ ಸಮಯದಲ್ಲಿ ಮೊಸರು ತಿನ್ನಬಹುದೇ..? ಇಲ್ಲಿದೆ ಮಾಹಿತಿ
ಈ ಸಂಧರ್ಭದಲ್ಲಿ ಸರಕಾರಿ ಕನ್ನಡ ಹರಿಯ ಪ್ರಾಥಮಿಕ ಶಾಲೆ ನಂ 13, ಆಶೋಕ ನಗರ, ಹುಬ್ಬಳ್ಳಿ (ಶ್ರೀ ವಿದ್ಯಾನಂದ ) ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು. ಮುಖಂಡರಾದ ಮಂಜುನಾಥ ಉಡುಪಿ ಮುಂತಾದವರು ಇದ್ದರು.