Modi: ಇನ್ನೂ 5 ವರ್ಷ ದೇಶಕ್ಕಾಗಿ ಸೇವೆ ಮಾಡ್ತೇನೆ – ಮೋದಿ!

ನವದೆಹಲಿ:– 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. IPL ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಮೊತ್ತ ಎಷ್ಟು..!?, ಲೀಗ್ ನಿಂದ ಹೊರಬಿದ್ದ RCBಗೆ ಸಿಕ್ಕಿದೆಷ್ಟು!? ಈ ಸಂಬಂಧ ಮಾತನಾಡಿದ ಅವರು, ವಿಕಸಿತ ಭಾರತದ ನಿರ್ಮಾಣವಾಗುವವರೆಗೆ ಅಂದರೆ, 2047ರವರೆಗೆ ನಾನು ಕೆಲಸ ಮಾಡಬೇಕು ಎಂಬುದು ದೇವರ ಆದೇಶವಾಗಿದೆ” ಎಂದು ಹೇಳಿದ್ದಾರೆ. ಆ ಮೂಲಕ 2047ರವರೆಗೆ ನಾನೇ ಪ್ರಧಾನಿ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ದೇವರು ನನಗೆ ವಿಶೇಷ ಕಾರಣಕ್ಕಾಗಿ ಇಲ್ಲಿಗೆ … Continue reading Modi: ಇನ್ನೂ 5 ವರ್ಷ ದೇಶಕ್ಕಾಗಿ ಸೇವೆ ಮಾಡ್ತೇನೆ – ಮೋದಿ!