ಕೋಲಾರ : ಮೊಬೈಲ್ಸ್ ಕದ್ದು ಕಳ್ಳನೋರ್ವ ಪರಾರಿಯಾದ ಘಟನೆ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ. ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದೊಂದು ವಾರದಲ್ಲಿ ಆರು ಮೊಬೈಲ್ ಗಳ ಕಳ್ಳತನ ಮಾಡಲಾಗಿದ್ದು, ಕಳ್ಳನೊಬ್ಬ ಕೈಚಳಕಕ್ಕೆ ರೋಗಿಗಳು ಬೇಸತ್ತಿದ್ದಾರೆ. ಕಳ್ಳನನ್ನ ಹಿಡಿಯುವಂತೆ ರೋಗಿಗಳು ಒತ್ತಾಯ ಮಾಡಿದ್ದಾರೆ.
ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.