ಮೊಬೈಲ್ ಪ್ರಿಯರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ನೀವು ಹೊಸ ಮೊಬೈಲ್ ಖರೀದಿ ಮಾಡೋ ಪ್ಲ್ಯಾನ್ ಇದ್ರೆ 5g ಬೆಸ್ಟ್ ಆಪ್ಷನ್ ನೋಡಿ.
ಗೋಲ್ಡ್ ಪ್ರಿಯರ Heart Break ಸುದ್ದಿ: ಚಿನ್ನದ ದರ ದಿಢೀರ್ ಏರಿಕೆ: ಗ್ರಾಂ ಎಷ್ಟು ಗೊತ್ತಾ!?
ಎಸ್,ಭಾರತದಲ್ಲಿ, 5G ಕ್ರಾಂತಿಯು 5G ತಂತ್ರಜ್ಞಾನವನ್ನು ಜನರು ಹೆಚ್ಚು ಬಳಕೆ ಮಾಡುವಂತೆ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲೂ 5ಜಿ ಸಂಪರ್ಕ ಲಭ್ಯವಿದೆ. ಜೊತೆಗೆ 5ಜಿ ಫೋನ್ಗಳು ವಿವಿದ ಬ್ರ್ಯಾಂಡ್ಗಳಲ್ಲಿ ವಿವಿದ ಬೆಲೆಯಲ್ಲಿ ಲಭ್ಯವಿದೆ. ಕೈಗೆಟುಕುವ ಬೆಲೆಯಲ್ಲಿ 5ಜಿ ಫೋನ್ಗಳು ಲಭ್ಯವಿದೆ. ಈ ಪೈಕಿ ₹10,000 ಕ್ಕಿಂತ ಕಡಿಮೆ ಬೆಲೆಗೆ ಉತ್ತಮ 5G ಮೊಬೈಲ್ ಫೋನ್ಗಳನ್ನು ಖರೀದಿಸಲು ಸಾಧ್ಯವಿದೆ.
ನೀವು ಕಡಿಮೆ ಬಜೆಟ್ನಲ್ಲಿ 5G ಫೋನ್ ಹುಡುಕುತ್ತಿದ್ದರೆ 10 ಸಾವಿರ ರೂಪಾಯಿಗಿಂತ ಕಮ್ಮಿ ಬೆಲೆಗೆ ಸಿಗುತ್ತಿವೆ. POCO M6 Pro 5G, Infinix Note 20i ಮತ್ತು Redmi 12C ಫೋನ್ಗಳು 10,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಈ ಸ್ಮಾರ್ಟ್ಫೋನ್ನ ಬೆಲೆ 10 ಸಾವಿರಕ್ಕಿಂತ ಕಡಿಮೆ. ಇದು 5G ಸ್ಮಾರ್ಟ್ಫೋನ್ ಆಗಿದೆ. Snapdragon 4 Gen 2 ಪ್ರೊಸೆಸರ್ ಹೊಂದಿದೆ. 6.79-ಇಂಚಿನ ಪೂರ್ಣ HD + ಡಿಸ್ಪ್ಲೆ ಹೊಂದಿದ್ದು, 90Hz ರಿಫ್ರೆಶ್ ರೇಟ್ ಇದೆ. 5000mAh ಬ್ಯಾಟರಿ, 50MP ಫ್ರಂಟ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಇದೆ. 6 GB RAM ಮತ್ತು 128 GB ಸ್ಟೋರೇಜ್ ಹೊಂದಿದೆ.
ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇರುವ ಕಮ್ಮಿ ಬೆಲೆಯ ಮೊಬೈಲ್ ಇದು. 90Hz ರಿಫ್ರೆಶ್ ರೇಟ್ ಮತ್ತು 6.5-ಇಂಚಿನ HD+ ಡಿಸ್ಪ್ಲೇ ಹೊಂದಿದೆ. 50MP ಫ್ರಂಟ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಈ ಫೋನ್ನಲ್ಲಿದೆ. 6GB RAM ಮತ್ತು 128GB ಸ್ಟೋರೇಜ್ ಇದೆ. 5,000mAh ಬ್ಯಾಟರಿ ಪವರ್ ಇದ್ದು, ‘ರಿಂಗ್ ಲೈಟ್’ ಸೌಲಭ್ಯ ನೀಡಲಾಗಿದೆ.
Infinix Note 20i ಸ್ಮಾರ್ಟ್ಫೋನ್ 6.7-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 60Hz ರಿಫ್ರೆಶ್ ರೇಟ್ನ 5G ಸ್ಮಾರ್ಟ್ಫೋನ್ ಆಗಿದೆ. MediaTek Helio G85 ಚಿಪ್ಸೆಟ್ ಹೊಂದಿದೆ. 6GB RAM ಸ್ಟೋರೇಜ್ ಹೊಂದಿದೆ. 3W ವೇಗದೊಂದಿಗೆ 5,000mAh ಬ್ಯಾಟರಿ ಪವರ್ ಹೊಂದಿದೆ. Amazonನಲ್ಲಿ ಈ ಫೋನ್ ಬೆಲೆ 8999 ರೂಪಾಯಿ ಆಗಿದೆ.
Redmi 12C ಮೊಬೈಲ್ ಅನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. 50MP ಡ್ಯುಯಲ್ ಬ್ಯಾಕ್ ಕ್ಯಾಮೆರಾ ಹೊಂದಿದೆ. MediaTek Helio G85 ಪ್ರೊಸೆಸರ್ ಮತ್ತು 6GB RAM ಹೊಂದಿದೆ. 5000 mAh ಬ್ಯಾಟರಿ ಇರುವ ಫೋನ್ ಇದಾಗಿದೆ.