ಚಿಕ್ಕೋಡಿ: ದೀಪಾವಳಿ ಹಬ್ಬದ ದಿನ ಇಬ್ಬರು ವಿಕಲಚೇತನರಿಗೆ ಸ್ವಂತ ಖರ್ಚಿನಲ್ಲಿ ಇಲೇಕ್ಟ್ರಿಕಲ್ ತ್ರಿಚಕ್ರ ವಾಹನವನ್ನ ಮಾಜಿ ಡಿಸಿಎಂ ಹಾಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹಸ್ತಾಂತರಿಸಿದರು. ಅಥಣಿ ಪಟ್ಟಣದ ಅವರ ನಿವಾಸದಲ್ಲಿ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು,
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಕಳೆದ ವರ್ಷ ಬಳ್ಳಿಗೇರಿ ಗ್ರಾಮದ ವಿಕಲಚೇತನ ಹನುಮಂತ ಕುರಬರಗೆ ಇಲೆಕ್ಟ್ರಿಕ್ ವಾಹನ ಹಸ್ತಾಂತರಿಸಿದ್ದೆ ಅದರಂತೆ ಇಂದು ಇಬ್ಬರು ವಿಕಲಚೇತನರಿಗೆ ಸ್ವಂತ ಖರ್ಚಿನಲ್ಲಿ ವಾಹನ ಹಸ್ತಾಂತರಿಸಿದ್ದು ಮುಂದಿನ ದಿನಗಳಲ್ಲಿ ಅಥಣಿ ಮತ ಕ್ಷೇತ್ರದ ವಿಕಲಚೇತನರಿಗೆ ಸ್ವಂತ ಖರ್ಚಿನಲ್ಲಿ ಎಲೆಕ್ಟ್ರಿಕ್ ವಾಹನ ಪುರೈಸುವುದಾಗಿ ತಿಳಿಸಿದರು.