ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಅಂಗವಾಗಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಬಂಡಿವಾಡ ಗಿರೀಶ್ ಆಶ್ರಮದ ಡಾ,ವಿ,ಸಿ, ವಾಲಿ ಗುರೂಜಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ದೀಪ ಯಾವ ತರ ಬೆಳಗುತ್ತೇವೋ ಅದೇ ತರ ನಿಮ್ಮ ಮಕ್ಕಳ ಬಾಳನ್ನು ಬೆಳಗು ಅಂತ ಕಾರ್ಯ ಮಾಡಬೇಕು ಅಂದಾಗ ದೀಪದಂತೆ ಮಕ್ಕಳ ಭವಿಷ್ಯ ದೀಪದಂತೆ ಬೆಳಗುತ್ತದೆ ಎಂದು ಹೇಳಿದ ಇದೇ ಸಂದರ್ಭದಲ್ಲಿ ದಿವ್ಯಶಾನಿಧಿ ವಹಿಸಿದೆ ಕುಂದಗೋಳ ಕಲ್ಯಾಣಪುರ ಮಠದ ಪರಮಪೂಜ್ಯ, ಶ್ರೀ ಬಸವಣ್ಣ ಜನರು ಮಾತನಾಡಿ,
ಕಾರ್ತಿಕ ಮಾಸದ ನಿಮಿತ್ಯ ದೀಪ ಬೆಳಗುತ್ತೀರಿ ಅದೇ ರೀತಿ ನಿಮ್ಮ ಬಾಳು ದೀಪದಂಥ,ಬೆಳಗಲಿ ಮಕ್ಕಳನ್ನು ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಿ ಅಂದಾಗ ಒಳ್ಳೆ ಶಿಕ್ಷಣ ಕೊಟ್ಟು ದೀಪದಂತೆ ಅವರ ಬಾಳು ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರದ ವೇದಮೂರ್ತಿ ಮಹಾಸ್ವಾಮಿ ಗಳು, ಗ್ರಾಮದ ಚೆನ್ನವೀರ ಸ್ವಾಮಿ ಹಿರೇಮಠ, ಶಾಂತಪ ಕುಸುಗಲ ಪಕೀರಪ್ಪ, ಮೂಲಿಮನಿ ಕುಬೇರಪ್ಪ ,
ಕಂಬಳಿ, ಬಸವರಾಜ ಯೋಗಪ್ಪನವರ, ಶೇಖಪ್ಪ ಮಲ್ಲಿಗವಾಡ, ಶಿವಲಿಂಗಪ್ಪ ಕಳಸಣ್ಣವರ ,ದೇವಪ್ಪ ಹೊಸಳ್ಳಿ, ಹನುಮಂತ ಬೆಳ್ಳಟ್ಟಿ ,ಮುದುಕಪ್ಪ ಸಿದ್ದು ನವರ ,ಅಶೋಕ ಯೋಗಪ್ನವರ, ಮಹದೇವಪ್ಪ ಕಂಬಳಿ ,ಭೀಮಪ್ಪ ಪೂಜಾರ ,ಸಕ್ರಪ್ಪ ಕಮ್ಮಾರ ,ಮಾಂತೇಶ ಕೆಂಕಣ್ಣವರ, ಹನುಮಂತಪ್ಪ ಹುಬ್ಬಳ್ಳಿ, ಹಾಗೂ ಗ್ರಾಮದ ಗುರು ಹಿರಿಯರು ಈ ಸಂದರ್ಭದಲಿ ಉಪಸ್ಥಿತರಿದ್ದರು