ಬೆಂಗಳೂರು: ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ ಸಂಭವಿಸಿದ್ದು ಮಣ್ಣಿನ ಅಡಿಯಲ್ಲಿ ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಯನಾಡಿಗೆ ಸೇನಾ ತಂಡ ಕಳುಹಿಸುವ ವ್ಯವಸ್ಥೆ ನೀಡಲಾಗಿದೆ.
ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಬೆಂಗಳೂರಿನಿಂದ ತೆರಳಿದ ಸೇನೆಯ MEG ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಲಿರುವ MEG ತಂಡ ಕೆಲಹೊತ್ತಲ್ಲೇ ವಯನಾಡು ತಲುಪಲಿರುವ MEG ತಂಡ ಕಂದಾಯ ಕಾರ್ಯದರ್ಶಿ & ಮೇಜರ್ ಜನರಲ್ ಚರ್ಚೆ ಮೇಜರ್ ಜನರಲ್ ವಿ.ಟಿ ಮ್ಯಾಥ್ಯೂ ಚರ್ಚೆಕೇರಳ-ಕರ್ನಾಟಕ ಸೇನಾ ಆಪರೇಷನ್ ಉಸ್ತುವಾರಿ ಮ್ಯಾಥ್ಯೂ
ಕಣ್ಮರೆಯಾದ ಗ್ರಾಮ: ಕೊಚ್ಚಿಹೋದ 200ಕ್ಕೂ ಹೆಚ್ಚು ಮನೆ, ಸಾವಿನ ಸಂಖ್ಯೆ 54ಕ್ಕೆ ಏರಿಕೆ!
ಕೇರಳದ ವಯನಾಡ್ ನಲ್ಲಿ ಭೀಕರ ಭೂಕುಸಿತದಿಂದ ಘಟನೆಯಲ್ಲಿ 350ಕ್ಕೂ ಅಧಿಕ ಮಂದಿ ನಾಪತ್ತೆ ನಿನ್ನೆ ರಾತ್ರಿ ಭೂಮಿ, ಮಳೆ ಭೋರ್ಗರೆತಕ್ಕೆ ಕೊಚ್ಚಿ ಹೋದ ಮನೆ, ಕುಟುಂಬಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ನೂರಾರು ಮಂದಿ ವಯನಾಡು ಘಟ್ಟದ ಕೆಳಗೆ ಪತ್ತೆಯಾಗುತ್ತಿರುವ ಮೃತ ದೇಹಗಳು ನಿಲಂಬೂರು ಭಾಗದ ಚಾಲಿಯಾರ್ ನದಿ ತೀರದಲ್ಲಿ ಬಂದು ಸೇರುತ್ತಿರುವ ಮೃತ ದೇಹಗಳು
ವಯನಾಡಿನ ಮೇಪಾಡಿಯಿಂದ ಸುಮಾರು 80 km ದೂರದಲ್ಲಿರುವ ನಿಲಂಬೂರು ಮೇಪಾಡಿ ಗಿರಿಶ್ರೇಣಿ ಪ್ರದೇಶದ ತಪ್ಪಲಿನಲ್ಲಿ ಹುಟ್ಟುವ ಚಾಲಿಯಾರ್ ನದಿ ಈ ನದಿಯಲ್ಲಿ ಹರಿದು ಘಟ್ಟದ ಕೆಳಗೆ ಪತ್ತೆಯಾಗುತ್ತಿರುವ ಮೃತ ದೇಹಗಳು
ಸದ್ಯ NDRF, SDRF, ಆಗ್ನಿ ಶಾಮಕ ದಳ, ಸ್ಪೆಷಲ್ ಡಿಸ್ಟ್ರಿಕ್ ಫೋರ್ಸ್ ತಂಡದ ಕಾರ್ಯಾಚರಣೆ ನೀರಿನ ಹರಿವು ಹಾಗೂ ನಿರಂತರ ಭೂಕುಸಿತದಿಂದ ಕಾರ್ಯಾಚರಣೆಗೆ ಅಡ್ಡಿ